(JavaScript required to view this email address)
Mangalore

News & Articles

ಪುಷ್ಪ ಪ್ರಸಾದ್ ರವರ "ಭಾವ ನೈವೇದ್ಯ"

ಭಾವ ನೈವೇದ್ಯ ಎಂಬುದು ಅಂತರಾಳದ ಭಾವನೆಗಳಿಗೆ ಧ್ವನಿಯಾಗಿ ಅಕ್ಷರ ರೂಪ ಪೋಣಿಸಿ ಒಂದು ಹೂವಿನ ಪ್ರಸಾದವೇ ಎಂಬಂತೆ ಕಾಣುತ್ತಿದೆ. ಸಮಾಜಕ್ಕೆ, ದೇವರಿಗೆ ಅರ್ಪಿಸುವ ನೈವೇದ್ಯವಾಗಿರುವ ವಸ್ತುವನ್ನು ಒಮ್ಮೆ ದೇವರಿಗೆ ಅಥವಾ ಸಮಾಜಕ್ಕೆ ಅರ್ಪಿಸಿದರೆ ಅದು…

Read More..
*ಭಕ್ತಿ ಮಂಜರಿ**ಭಾರತಾಂಬೆಗೆ ನಮನ**ಸುಚರಿತರು**ಭಾವಸ್ಪರ್ಶ**ಕಲರವ*

ಕವಯಿತ್ರಿ ಲಕ್ಷ್ಮೀ ವಿ ಭಟ್ ಅವರ ಐದು ವೈವಿಧ್ಯಮಯ ಕೃತಿಗಳನ್ನು ಒಂದೇ ದಿನ ಗಡಿನಾಡು ಮಂಜೇಶ್ವರ ಬಳಿಯ ಕೊಂಡೆವೂರಿನಲ್ಲಿ ಬಿಡುಗಡೆಗೊಳಿಸಿ ವಿಕ್ರಮ ಸಾಧಿಸಿದ್ದಾರೆ. ಸದಭಿರುಚಿಯ ಛಂದೋಬದ್ಧ ಮತ್ತು ಮುಕ್ತ ಕವನಗಳನ್ನು ಬರೆದು ಖ್ಯಾತರಾಗಿರುವ ಲಕ್ಷ್ಮೀ…

Read More..
'ಖಾಕಿಕವಿ ಕವಿತೆಯ ಮಲ್ಲಿಗೆ ಮಾಲೆ'  4ನೇ ಕೃತಿಯನ್ನು 'ಕಥಾಬಿಂದು ಸಾಹಿತ್ಯ ಮಾಲೆ'   ಕಾರ್ಯಕ್ರಮ ಅಕ್ಟೋಬರ್ 29ರಂದು ಮಂಗಳೂರು ಪುರಭವನದಲ್ಲಿ ಬಿಡುಗಡೆಗೊಳ್ಳುತ್ತಿದೆ.

ಶ್ರೀ ಖಾಕಿ ಕವಿ ಮಂಜುನಾಥ್ ರವರು ಪೊಲೀಸ್ ಇಲಾಖೆಯ ನಿಷ್ಠಾವಂತ ಪ್ರಾಮಾಣಿಕ ನಗುಮೊಗದ ಸೇವೆಯ ಸಹೃದಯಿ ಅಧಿಕಾರಿ ಇವರ ಖಾಕಿ ಕವಿ ಕವನ ಕುಸುಮ ಮಾಲೆ. ಖಾಕಿಕವಿ ಹನಿಗವನ ಮಣಿಮಾಲೆ ಖಾಕಿ ಕವಿ ಸುಗಂಧರಾಜ…

Read More..
ಕವಿ ಶೈಲದ (ಕುಪ್ಪಳಿ) ವೇದಿಕೆಯ ಕವಿಗೋಷ್ಠಿಯ ಅಧ್ಯಕ್ಷೀಯ ಭಾಷಣ

ಎಲ್ಲ ಸಹೃದಯಿ ಬಂಧುಗಳಿಗೆ ನನ್ನ ಆತ್ಮೀಯ ನಮಸ್ಕಾರಗಳುಕಾವ್ಯ ರಸ ಋಷಿಗಳು ಹುಟ್ಟಿ ಬಂದ ಈ ಪುಣ್ಯ ನೆಲದಲ್ಲಿ ಈ ದಿನದ ಕವಿಗೋಷ್ಠಿಯ ಅಧ್ಯಕ್ಷ ಸ್ಥಾನವೆಂಬ ಒಂದು ಹಿರಿಯ ಪಟ್ಟಕ್ಕಾಗಿ.. ತುಂಬ ಸಂತೋಷ ಆಗುತ್ತಿದೆ ಸಾಹಿತ್ಯ…

Read More..
ಶ್ರೀಮತಿ ಲಕ್ಷ್ಮೀ ವಿ ಭಟ್ ಅವರ ಪಂಚ ಕೃತಿಗಳ ಲೋಕಾರ್ಪಣೆ

ಕೊಂಡೆವೂರು ಮಂಜೇಶ್ವರ ಆಗಸ್ಟ್ 29ಕಲಾಕುಂಚ ಗಡಿನಾಡು ಘಟಕ, ಕೇರಳ ಶಾಖೆಯ ಸಹಯೋಗದೊಂದಿಗೆ ಶ್ರೀ ಕ್ಷೇತ್ರ ಕೊಂಡವೂರು ಇಲ್ಲಿ ಶ್ರೀಮತಿ ಲಕ್ಷ್ಮೀ ವಿ ಭಟ್ ಅವರ ಭಕ್ತಿಮಂಜರಿ, ಸುಚರಿತರು, ಕಲರವ, ಭಾರತಾಂಬೆಗೆ ನಮನ, ಭಾವಸ್ಪರ್ಶ ಐದು…

Read More..
ಒಂದು ಅಭೂತಪೂರ್ವ ಅನುಭವ. ಕಮಲಶಿಲೆ

ಮೊನ್ನೆ ಇಪ್ಪತ್ತಾರನೇ ಶನಿವಾರ ಬೆಳಿಗ್ಗೆ ಆರೂವರೆಗೆ ,ಸಾಹಿತ್ಯಾರಾಧಕರಾಗಿದ್ದು ಖ್ಯಾತ ಲೇಖಕರೂ ಆಗಿರುವ ಬಿಂದು ಪ್ರಕಾಶನದ ಸಂಸ್ಥಾಪಕರಾಗಿರುವ ಶ್ರೀಯುತ ಪ್ರದೀಪ್ ಕುಮಾರರ ನೇತೃತ್ವದಲ್ಲಿ,ನಮ್ಮ ಸಾಹಿತಿಗಳ ದಂಡು(ಬಹುಶ; ಹದಿನಾಲ್ಕು ಮಂದಿ) ಕುಪ್ಪಳ್ಳಿಯ ಕವಿ ಶೈಲಕ್ಕೆ,ಪ್ರದೀಪರವರೇ ಹಮ್ಮಿಕೊಂಡ ಸಾಹಿತ್ಯದ…

Read More..
ಕಥಾಬಿಂದು ಪ್ರಕಾಶನ

ಮಂಗಳೂರಿನ ಕಥಾಬಿಂದು ಪ್ರಕಾಶನ ಕನ್ನಡ ಸಾಹಿತ್ಯವನ್ನು ಬೆಳೆಸುವ ನಿಟ್ಟಿನಲ್ಲಿ ಹಲವು ಸಾಹಿತ್ಯ ಸ್ನೇಹಿ ಯೋಜನೆಗಳನ್ನು ನೀಡುತ್ತಾ ಬಂದಿದೆ. ಈ ವರ್ಷದ ಅಕ್ಟೋಬರ್ 29 ರಂದು ಸಂಸ್ಥೆಯ 16ನೇ ಹುಟ್ಟು ಹಬ್ಬವನ್ನು ಆಚರಿಸುತ್ತಿದ್ದು ದಿನಪೂರ್ತಿ ಕಾರ್ಯಕ್ರಮವು…

Read More..
ಕುಪ್ಪಳ್ಳಿಯಲ್ಲಿ ಕಥಾಬಿಂದು ಸಾಹಿತ್ಯ ಸಂಭ್ರಮ 2023

ಕುಪ್ಪಳ್ಳಿ ತೀರ್ಥಳ್ಳಿ ತಾಲೂಕು ಆಗಸ್ಟ್ 27ಕನ್ನಡದ ಕವಿವರ್ಯ ಜ್ಞಾನಪೀಠ ಪ್ರಶಸ್ತಿ ವಿಜೇತ ಕುವೆಂಪು ಅವರ ಸ್ವಂತ ಊರು ಕುಪ್ಪಳ್ಳಿಯಲ್ಲಿ ಶ್ರೀ ಪಿ. ವಿ. ಪ್ರದೀಪ್ ಕುಮಾರ್ ಸಾರಥ್ಯದ ಕಥಾಬಿಂದು ಪ್ರಕಾಶನ ಏರ್ಪಡಿಸಿದ ಸಾಹಿತ್ಯ ಕಾರ್ಯಕ್ರಮ…

Read More..
ಬಹುಮುಖ ಪ್ರತಿಭೆಯ ಡಾ ಶುಭಾ ವಿಷ್ಣು ಸಭಾಹಿತ

ಶ್ರೀಮತಿ ಶುಭಾ ವಿಷ್ಣು ಸಭಾಹಿತ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ಅಗ್ರಹಾರ ಹಳದಿಪುರದವರು. ಅವರ ಓದು ಬಿಎ ಬಿಎಡ್. ಅವರು ವೃತ್ತಿಯಲ್ಲಿ ಗೃಹಣಿ. ಕಂಪ್ಯೂಟರ್, ಸಂಗೀತ, ಟೈಲರಿಂಗ್, ರಂಗೋಲಿ, ಮುಂತಾದವು ಅವರ ಇತರ ಆಸಕ್ತಿಗಳು…

Read More..
ಕಥಾಬಿಂದು  ಸಾಹಿತ್ಯ ಸಂಭ್ರಮ ೨೦೨೩

ಪಿ. ವಿ. ಪ್ರದೀಪ್ ಕುಮಾರ್ ಸಾರಥ್ಯದಲ್ಲಿ ಕಥಾಬಿಂದು ಸಾಹಿತ್ಯ ಸಂಭ್ರಮ ೨೦೨೩ ಕಾರ್ಯಕ್ರಮ ಹಾಗೂ ನಾಡಿನ ವಿವಿಧ ಸಾಧಕರಿಗೆ ‘ಸೌರಭ ರತ್ನ’ ಪ್ರತಿಷ್ಠಿತ ರಾಜ್ಯ ಪ್ರಶಸ್ತಿ ಪ್ರದಾನ, ಕವಿಗೋಷ್ಠಿ, ಕೃತಿಗಳ ಬಿಡುಗಡೆ, ಸಾಂಸ್ಕೃತಿಕ ಕಾರ್ಯಕ್ರಮವನ್ನು…

Read More..
Page 8 of 14