ಪಿ. ವಿ. ಪ್ರದೀಪ್ ಕುಮಾರ್ ಇವರಿಗೆ ೫೦ ಕಾದಂಬರಿಗಳು, ಮೂರು ಕಥಾ ಸಂಕಲನ, ಒಂದು ಕಿರುಚಿತ್ರ, ಸಾಹಿತ್ಯ ಸಂಘಟನೆ ಹೀಗೆ ಹಲವಾರು ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಪಿ. ವಿ. ಪ್ರದೀಪ್ ಕುಮಾರ್ ಅವರಿಗೆ ಸಾಹಿತ್ಯ ಕ್ಷೇತ್ರದಲ್ಲಿ ನೀಡಿರುವ ಗಣನೀಯ ಸೇವೆಯನ್ನು ಗುರುತಿಸಿ ಆರ್ಯಭಟ ಇಂಟರ್ನ್ಯಾಷನಲ್ ಅವಾರ್ಡ್ ಆಫ್ ೨೦೨೩ ಅನ್ನು ದಿನಾಂಕ ೨೫.೦೫. ೨೦೨೩ ರವೀಂದ್ರ ಕಲಾಕ್ಷೇತ್ರ ಜೆ. ಸಿರೋಡ್ ಬೆಂಗಳೂರು ಇಲ್ಲಿ ನೀಡಲಾಗುವುದು.
Comments (0)
Post Comment
Report Abuse
Be the first to comment using the form below.