(JavaScript required to view this email address)
Mangalore

News & Articles

ಪಿವಿ ಪ್ರದೀಪ್ ಕುಮಾರ್ ಸಾರಥ್ಯದಲ್ಲಿ
ಕಥಾ ಬಿಂದು ಕನ್ನಡ ಸಾಹಿತ್ಯ ಸಮ್ಮೇಳನ
ಜನವರಿ 21 2024 ರಂದು  ಅಂದು ದಿನಪೂರ್ತಿ ರವೀಂದ್ರ ಕಲಾಕ್ಷೇತ್ರ ಬೆಂಗಳೂರು ಇಲ್ಲಿ ಅದ್ದೂರಿಯಾಗಿ ನಡೆಯುವ ಕಾರ್ಯಕ್ರಮಗಳಲ್ಲಿ ವಿನೋದಿನಿ (ಹಿರಿಯ ಸಾಹಿತಿಗಳು ಶಿವಮೊಗ್ಗ) ಇವರ ಅಧ್ಯಕ್ಷತೆಯಲ್ಲಿ ಉದಯೋನ್ಮುಖ ಕವಿಗಳ ಕವನ ಸಂಕಲನಗಳ ಕಥಾಬಿಂದು ಸಾಹಿತ್ಯ ಮಾಲೆ (2ನೇ ಆವೃತ್ತಿ ) ಕೃತಿಗಳ ಅನಾವರಣ ನಡೆಯಲಿದೆ. 
ಕಥಾಬಿಂದು ಕನ್ನಡ ಸಾಹಿತ್ಯ ಸಮ್ಮೇಳನ
ನಂತರ ಭವ್ಯ ಸುಧಾಕರ ಜಗಮನೆ (ಹಿರಿಯ ಸಾಹಿತಿಗಳು ಶಿವಮೊಗ್ಗ ) ಇವರ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ  ನಡೆಯಲಿದೆ.
ಕಥಾಬಿಂದು ಕನ್ನಡ ಸಾಹಿತ್ಯ ಸಮ್ಮೇಳನ
ಈ ಸಂದರ್ಭದಲ್ಲಿ ಉಷಾ ಪ್ರಕಾಶ್ ಇವರನ್ನು ಗೌರವಿಸಲಾಗುವುದು. ಹಾಗೂ ಇನ್ನೂ ಹಲವಾರು ನಾಡಿನ ವಿವಿಧ ಸಾಧಕರಿಗೆ  'ಕನ್ನಡ ತಿಲಕ' ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಗುವುದು  ಎಂದು ತಿಳಿಸಿದರು
ಕಥಾಬಿಂದು ಕನ್ನಡ ಸಾಹಿತ್ಯ ಸಮ್ಮೇಳನ
ಪಿವಿ ಪ್ರದೀಪ್ ಕುಮಾರ್
ಕಥಾಬಿಂದು ಕನ್ನಡ ಸಾಹಿತ್ಯ ಸಮ್ಮೇಳನ
ಕಥಾಬಿಂದು ಕನ್ನಡ ಸಾಹಿತ್ಯ ಸಮ್ಮೇಳನ

Comments (0)




Be the first to comment using the form below.