(JavaScript required to view this email address)
Mangalore

News & Articles

ಪ್ರಕಟಣೆ

ಪ್ರಕಟಣೆಕಥಾಬಿಂದು ಪ್ರಕಾಶನ ಕಥಾ ಬಿಂದು ಪ್ರಕಾಶನದ ನೇತೃತ್ವದಲ್ಲಿ ಅಕ್ಟೋಬರ್ 29ರಂದು ಅದ್ದೂರಿ ಕಾರ್ಯಕ್ರಮ ಮಂಗಳೂರಿನಲ್ಲಿ ಸಂಪನ್ನವಾದದ್ದು ನಿಮಗೆಲ್ಲರಿಗೂ ಗೊತ್ತಿರುವ ವಿಚಾರ. ಆ ಕಾರ್ಯಕ್ರಮದಲ್ಲಿ 50 ಪುಸ್ತಕಗಳನ್ನು ಅಚ್ಚು ಮಾಡಿ ಪ್ರಕಟಿಸಿದ್ದು ನಮಗೆ ಹೆಮ್ಮೆಯ ವಿಚಾರ…

Read More..
ಕಥಾಬಿಂದು ಕನ್ನಡ ಸಾಹಿತ್ಯ ಸಮ್ಮೇಳನ

ಪಿವಿ ಪ್ರದೀಪ್ ಕುಮಾರ್ ಸಾರಥ್ಯದಲ್ಲಿಕಥಾ ಬಿಂದು ಕನ್ನಡ ಸಾಹಿತ್ಯ ಸಮ್ಮೇಳನಜನವರಿ 21 2024 ರಂದು ಅಂದು ದಿನಪೂರ್ತಿ ರವೀಂದ್ರ ಕಲಾಕ್ಷೇತ್ರ ಬೆಂಗಳೂರು ಇಲ್ಲಿ ಅದ್ದೂರಿಯಾಗಿ ನಡೆಯುವ ಕಾರ್ಯಕ್ರಮಗಳಲ್ಲಿ ವಿನೋದಿನಿ (ಹಿರಿಯ ಸಾಹಿತಿಗಳು ಶಿವಮೊಗ್ಗ) ಇವರ…

Read More..
ಕಥಾಬಿಂದು ಪ್ರಕಾಶನದಿಂದ ಪ್ರಕಟಗೊಂಡ ೧೨ ಕೃತಿಗಳು ಸಾರ್ವಜನಿಕ ಗ್ರಂಥಾಲಯ (ಬೆಂಗಳೂರು ಕಬ್ಬನ್ ಪಾರ್ಕ)  ಅವರ ರಾಜ್ಯ ಮಟ್ಟದ ಪುಸ್ತಕ ಆಯ್ಕೆ ಸಮಿತಿಯಲ್ಲಿ ಆಯ್ಕೆಯಾಗಿದೆ

ಕಥಾಬಿಂದು ಪ್ರಕಾಶನದಿಂದ ಪ್ರಕಟಗೊಂಡ ೧೨ ಕೃತಿಗಳು ಸಾರ್ವಜನಿಕ ಗ್ರಂಥಾಲಯ (ಬೆಂಗಳೂರು ಕಬ್ಬನ್ ಪಾರ್ಕ) ಅವರ ರಾಜ್ಯ ಮಟ್ಟದ ಪುಸ್ತಕ ಆಯ್ಕೆ ಸಮಿತಿಯಲ್ಲಿ ಆಯ್ಕೆಯಾಗಿದೆ.... ಎಂದು ಕಥಾಬಿಂದು ಪ್ರಕಾಶನದ ಪಿ. ವಿ. ಪ್ರದೀಪ್ ಕುಮಾರ್ ಪತ್ರಿಕಾ…

Read More..
ಡಾ ಕೊಳ್ಚಪ್ಪೆ ಗೋವಿಂದ ಭಟ್ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ

ಮಂಗಳೂರು ನವೆಂಬರ್ 1ಕರ್ನಾಟಕ ರಕ್ಷಣಾ ವೇದಿಕೆ ಕೊಡ ಮಾಡುವ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಮಂಗಳೂರಿನ ಲೇಖಕರಾದ ಡಾ ಕೊಳ್ಚಪ್ಪೆ ಗೋವಿಂದ ಭಟ್ ಅವರಿಗೆ ಇಂದು ಸಂಜೆ 6:00ಗೆ ಪ್ರಧಾನ ಮಾಡಲಾಗಿದೆ.ಮೂಲತ: ಗಡಿನಾಡು ಕಾಸರಗೋಡಿನಲ್ಲಿ ಹುಟ್ಟಿ…

Read More..
ಕಥಾಬಿಂದು ಸಾಹಿತ್ಯೋತ್ಸವ 2023ರಲ್ಲಿ ಐವತ್ತು ಕವನ ಕೃತಿಗಳ ಲೋಕಾರಪಣೆ

ಮಂಗಳೂರು ಅಕ್ಟೋಬರ್ 29ಕಥಾಬಿಂದು ಪ್ರಕಾಶನದ 16ನೇ ವಾರ್ಷಿಕ ಸಂಭ್ರಮ ಶ್ರೀ ಪಿ ವಿ ಪ್ರದೀಪ್ ಕುಮಾರ್ ಅವರ ಸಾರಥ್ಯದಲ್ಲಿ ನಗರದ ಪುರಭವನದಲ್ಲಿ ದಿನಪೂರ್ತಿ ಅದ್ದೂರಿಯಿಂದ ನೆರವೇರಿತು. ಕಾರ್ಯಕ್ರಮದ ಆರಂಭದಲ್ಲಿ ಚಂಡೆ, ವಾದ್ಯ, ಸೆಕ್ಸೋಫೋನ್ ಮಂಗಳವಾದ್ಯಗಳ…

Read More..
ಡಾ ಶೇಖರ ಅಜೆಕಾರು ಇನ್ನಿಲ್ಲ

ಡಾ ಶೇಖರ್ ಅಜೆಕಾರು ನನಗೆ ಮುಂಬೈಯಲ್ಲಿ ಪರಿಚಯವಾದವರು. ಅವರು ಇನ್ನಿಲ್ಲ ಎನ್ನುವ ಸುದ್ದಿ ಸಿಕ್ಕಿದ ಕೂಡಲೇ ಮನಸ್ಸು ಮ್ಲಾನವಾಯಿತು. ಹಾಗಿತ್ತು ನಮ್ಮ ಒಳಗಿನ ಬಾಂಧವ್ಯ. ಒಂದು ವಿಶೇಷಣದಲ್ಲಿ ಅವರನ್ನು ಹಿಡಿದಿಟ್ಟುಕೊಳ್ಳಲು ಸಾಧ್ಯವಿಲ್ಲ. ಅವರು ಮುಂಬೈ…

Read More..
ಡಾ. ಆರ್.ಎಸ್. ರವೀಂದ್ರ (ರಾಸರ), ಅವರ ‘ಕಾವ್ಯಬಿಂಬ’

ಡಾ. ಆರ್.ಎಸ್. ರವೀಂದ್ರ (ರಾಸರ), ಇವರು ಮೂಲತಃ ರಸಾಯನಶಾಸ್ತ್ರ ಸಹ ಪ್ರಾಧ್ಯಾಪಕರು, ಆದರೂ ಕನ್ನಡ ಭಾಷೆಯ ಬಗ್ಗೆ ಇವರು ಬೆಳೆಸಿಕೊಂಡಿರುವ ಒಲವು-ಪ್ರೀತಿ ಜೊತೆಗೆ ಇವರ ಈವರೆಗಿನ ಕನ್ನಡ ಸಾಹಿತ್ಯಕ್ಕೆ ನೀಡಿರುವ ಕೊಡುಗೆ ನಿಜಕ್ಕೂ ಮೆಚ್ಚುಗೆಗೆ…

Read More..
“ಭಾವದೀಪ್ತಿ” ಜಯಂತಿ ಕನ್ನುಕೆರೆ ಅವರ ಚೊಚ್ಚಲು ಕವನ ಸಂಕಲನ.

ಕವನವೆಂಬುದು ಸಾಹಿತ್ಯ ಪ್ರಕಾರಗಳಲ್ಲಿ ಸಂಕ್ಷಿಪ್ತವಾದ ಬರಹ ಎನ್ನ ಬಹುದು. ಆ ಸಂಕ್ಷಿಪ್ತದಲ್ಲಿ ಮಹತ್ತನ್ನು ಹೇಳುವುದೇ ಕವನದ ಹೆಗ್ಗಳಿಕೆ. ಕಾವ್ಯ ಪ್ರಕಾರಕ್ಕೆ ಉಳಿದ ಪ್ರಕಾರ ಗಳಿಗಿಂತ ಹೆಚ್ಚು ಕಟ್ಟುಪಾಡುಗಳಿವೆ. ಛಂದೋಬದ್ಧವಾದ ವಿಧಿವಿಧಾನಗಳಿವೆ. ಕಂಡದ್ದನ್ನು ಕಂಡಹಾಗೆ ಬರೆದರೆ…

Read More..
ಸಹೃದಯಿ ಸಂತೋಷ್ ಕುಮಾರ್ ಹೆಗಡೆ

ಒಂದು ಕಲ್ಲಿನ ಭವಿಷ್ಯ ಉತ್ತುಂಗದಲ್ಲಿರಬಹುದು. ಆದರೆ ಆ ಕಲ್ಲು ಯಾರ ಬಳಿ ಸೇರುತ್ತದೆ ಅನ್ನುವುದು ಬಹಳ ಮುಖ್ಯವಾಗಿರುತ್ತದೆ. ಒಬ್ಬ ಶಿಲ್ಪಿಯ ಕೈಗೆ ದೊರೆತರೆ ಅದು ಉಳಿಪೆಟ್ಟನ್ನು ಸಹಿಸಿ ಎಲ್ಲರೂ ಕರ ಮುಗಿವ ಸುಂದರ ಶಿಲ್ಪಿಯಾಗಬಹುದು…

Read More..
Page 9 of 20