(JavaScript required to view this email address)
Mangalore

News & Articles

ಪಿ. ವಿ. ಪ್ರದೀಪ್ ಕುಮಾರ್ ಸಾರಥ್ಯದಲ್ಲಿ ಕಥಾಬಿಂದು  ಸಾಹಿತ್ಯ ಸಂಭ್ರಮ ೨೦೨೩ ಕಾರ್ಯಕ್ರಮ ಹಾಗೂ ನಾಡಿನ ವಿವಿಧ ಸಾಧಕರಿಗೆ ‘ಸೌರಭ ರತ್ನ’ ಪ್ರತಿಷ್ಠಿತ ರಾಜ್ಯ ಪ್ರಶಸ್ತಿ ಪ್ರದಾನ, ಕವಿಗೋಷ್ಠಿ,  ಕೃತಿಗಳ ಬಿಡುಗಡೆ, ಸಾಂಸ್ಕೃತಿಕ ಕಾರ್ಯಕ್ರಮವನ್ನು ದಿನಾಂಕ : ೨೭. ೦೮. ೨೦೨೩ ಭಾನುವಾರ ಸಮಯ : ಬೆಳಿಗ್ಗೆ ೧೦.೦೦ ಸ್ಥಳ : ಕವಿಶೈಲ ಕುಪ್ಪಳ್ಳಿ, ತೀರ್ಥಹಳ್ಳಿ ತಾಲೂಕು, ಶಿವಮೊಗ್ಗ ಜಿಲ್ಲೆ. ಇಲ್ಲಿ ಅಮ್ಮಿಕೊಂಡಿದ್ದಾರೆ0ದು ವೀಣಾ ಆರ್ ಕಾರಂತ್ ತಿಳಿಸಿದ್ದಾರೆ.

ಕಥಾಬಿಂದು  ಸಾಹಿತ್ಯ ಸಂಭ್ರಮ ೨೦೨೩
ಅಧ್ಯಕ್ಷರು ಡಾ. ಶುಭಾ ವಿಷ್ಣು ಸಭಾಹಿತ ಹಳದಿಪುರ ಹೊನ್ನಾವರ, ಉದ್ಘಾಟನೆ ಡಾ. ಕೊಳ್ಚಪ್ಪೆ ಗೋವಿಂದ ಭಟ್ ಹಿರಿಯ ಸಾಹಿತಿ, ಮುಖ್ಯ ಅತಿಥಿಗಳು  ಶ್ರೀಮತಿ ಪಂಕಜಾ ರಾಮ ಭಟ್ಶ್ರೀ, ಮತಿ ವೀಣಾ ಆರ್ ಕಾರಂತ,  ಉಪಸ್ಥಿತಿ ಶ್ರೀ ಬಿ. ಜಿ. ನಾಗರಾಜ್ ಭಟ್,  ಉಪಸ್ಥಿತಿ ಶ್ರೀ ನಾರಾಯಣ ಜೋಯ್ಸ್ , ಶ್ರೀ ಸುಬ್ರಹ್ಮಣ್ಯ ಭಟ್ಟರು, ಶ್ರೀ ತುಂಬ್ರಮನೆ ಚಂದ್ರಶೇಖರ್,
ಶ್ರೀ ಶಂಕರ ನಾರಾಯಣ ಐತಾಳ್,  ಶ್ರೀ ಸುಬ್ರಹ್ಮಣ್ಯ ಅಡಿಗ, ನಿರೂಪಣೆ ಕು. ಅಪೂರ್ವ ಕಾರಂತ ಹಾಗೂ ಕೇಶವ ಆರ್ ಕಾರಂತ
ಕಥಾಬಿಂದು  ಸಾಹಿತ್ಯ ಸಂಭ್ರಮ ೨೦೨೩
ಅಂದು ಕಥಾಬಿಂದು ಪ್ರಕಾಶನ ಪ್ರಕಟಣೆಯ ಬಿಡುಗಡೆಗೊಳ್ಳುವ ಕೃತಿಗಳು  ಶ್ವೇತಾ ಕಾಡಣ್ಣವರ ಮೊದಲ ಹನಿ ಅವರ ಕವನ ಸಂಕಲನ

ಕಥಾಬಿಂದು  ಸಾಹಿತ್ಯ ಸಂಭ್ರಮ ೨೦೨೩
ರೇಷ್ಮಾ ಶೆಟ್ಟಿ ಗೊರೂರು ಅವರ ಶ್ರಮದ ಬೆಸುಗೆ ಕವನ ಸಂಕಲನ
ಕಥಾಬಿಂದು  ಸಾಹಿತ್ಯ ಸಂಭ್ರಮ ೨೦೨೩
ಸುಭಾಷಿಣಿ ಚಂದ್ರನ್  ಅವರ ಪ್ರಕೃತಿಯ ಮಡಿಲು ಕವನ ಸಂಕಲನ
ಕಥಾಬಿಂದು  ಸಾಹಿತ್ಯ ಸಂಭ್ರಮ ೨೦೨೩
ರೂಪಾ ಭೀ ರಜಪೂತ ಅವರ ದೊರೆ ಕವನ ಸಂಕಲನ
ಕಥಾಬಿಂದು  ಸಾಹಿತ್ಯ ಸಂಭ್ರಮ ೨೦೨೩
ಡಾ. ಜಾನಕಿದೇವಿ ಅವರ ಗೋಧೋಳಿ ಸಮಯ ಕವನ ಸಂಕಲನ
ಕಥಾಬಿಂದು  ಸಾಹಿತ್ಯ ಸಂಭ್ರಮ ೨೦೨೩
ಕಾವ್ಯ ಪೂಜಾರಿ ಕಣಂಜಾರು ಅವರ ಮುತ್ತಾಗದ ಸ್ವಾತಿ ಮಳೆಯ ಹನಿ ಕವನ ಸಂಕಲನ
ಕಥಾಬಿಂದು  ಸಾಹಿತ್ಯ ಸಂಭ್ರಮ ೨೦೨೩
ಹಾಗೂ ವೀಣಾ ಆರ್ ಕಾರಂತ್ ಅವರ ನೀಲಿ ಭೂತಜ್ಜಿ ಕತೆ, ಅರುಣ ಅರಸಿ ಮತ್ತು ಮೊದಲೇ ಸೂಚನೆ ಕೃತಿಗಳ ಬಿಡುಗಡೆ 

ಕಥಾಬಿಂದು  ಸಾಹಿತ್ಯ ಸಂಭ್ರಮ ೨೦೨೩
ಕಥಾಬಿಂದು  ಸಾಹಿತ್ಯ ಸಂಭ್ರಮ ೨೦೨೩
ಸತ್ಯವತಿ ಕೊಳಚಿಪ್ಪು ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ ಜರುಗಲಿದೆ ಕವಿಗೋಷ್ಠಿಯಲ್ಲಿ ಭಾಗವಹಿಸುವ ಕವಿಗಳು ಎನ್. ಎ. ಅಬ್ದುಲ್ ಖಾದರ್., ಪುಷ್ಪ ಪ್ರಸಾದ್ ಉಡುಪಿ, ದೀಪಿಕಾ ಉಡುಪಿ, ಸರಸ್ವತಿ ಕೋಟೇಶ್ವರ,  ಅನಿತಾ ಹೊಳ್ಳ , ಸುಭಾಷಿಣಿ ಚಂದ್ರ ಉಪ್ಪಳ ಕನ್ನಟಿಪಾರೆ, ಅಣ್ಣಪ್ಪ ಜೆಡ್ಡಿನಮನೆ, ಸುನೀತಾ ಪ್ರದೀಪ್ ಕುಮಾರ್, ಜಯಾನಂದ ಪೆರಾಜೆ, ಜಾನಕಿ ದೇವಿ ಸುರೇಶ ಭದ್ರಣ್ಣವರ, ರಾಧಾಮಣಿ ಎಂ ಕೋಲಾರ, ಸುಜಾತ ಹೆಗ್ಡೆ ಉತ್ತರ ಕನ್ನಡ, ಸುಮನ್ ರಾವ್ ಮಂಡ್ಯ, ಸೌಮ್ಯ ಪಿ ಭಟ್ ರೇಷ್ಮಾ ಶೆಟ್ಟಿ ಗೊರೂರು
ಸುನೀತ ನೆಲೆಗದ್ದೆ, , ದೇವನೂರ ಅಚ್ಯುತ ರಾವ್, ಕಾವ್ಯ ಪೂಜಾರಿ ಕಣಂಜಾರು, ಪಂಕಜಾ ರಾಮ್ ಭಟ್, ಪರಿಮಳ ಮಹೆÃಶ್ (ಜೀವ ಪರಿ), ಮಂದಾರ, ಬೆಂಗಳೂರು, ಜ್ಯೋತಿ ಮಾಳಿ ಬೆಳಗಾವಿ , ಖಾಕಿ ಕವಿ ಮಂಜುನಾಥ್ ಹೊಸನಗರ, ಉಷಾ ಪ್ರಕಾಶ್ ಸಾಗರ, ರೂಪಾ ರಜಪೂತ, ಡಾ ಕೊಳ್ಚಪ್ಪೆ ಗೋವಿಂದ ಭಟ್, ವೀಣಾ ಕಾರಂತ್, ಶಿವಪ್ರಸಾದ್ ಕೊಕ್ಕಡ 
ಸೌರಭ ರತ್ನ ಪ್ರಶಸ್ತಿ ಪುರಸ್ಕೃತರು ಶ್ರೀ ಪಿ. ವಿ. ಮಲ್ಲಿಕಾಜುನಯ್ಯ
ಶ್ರೀ ಷಡಾಕ್ಷರಿ ಹೆಚ್ (ಕೃಷಿ ಕ್ಷೇತ್ರ) ಶ್ರೀ ಕೆ ಕೃಷ್ಣಪ್ಪ ನಿವೃತ್ತಿ ದೈಹಿಕ ಶಿಕ್ಷಣ ಶ್ರೀ ರಾಮ ಸ್ವಾಮಿ (ಸಮಾಜ ಸೇವೆ) ಡಾ ಬೀಣಾ ಅಣ್ಣಪ್ಪ ಚೌಗಲ  (ಬಹುಮುಖ ಪ್ರತಿಭೆ) ಶ್ರೀಮತಿ ಸುಜಾತಾ ಎಸ್. ಹೆಗಡೆ (ಸಮಾಜ ಸೇವೆ) ಶ್ರೀಮತಿ ಸುಮನ್ ರಾವ್ ಮಂಡ್ಯ (ಸಾಹಿತ್ಯ)  ಶ್ರೀಮತಿ ಗಾಯತ್ರಮ್ಮ ಶಿವಮೊಗ್ಗ (ಸಾಹಿತ್ಯ) ಶ್ರೀ ಅನಂತ ಕೃಷ್ಣ ನಾಯಕ್ (ಸಮಾಜ ಸೇವೆ)
ಶ್ರೀಮತಿ ಬಿಂದು (ಶಿಕ್ಷಣ) ಶ್ರೀಶಿವಹರಳಯ್ಯ ಎಸ್.ಮರ್ ತೂರಕರ್ (ಗಾಯನ) 
ಕು. ಜ್ಯೋತಿ ನೇರಕೆ (ಗಾಯನ) ಶ್ರೀ ರಮೇಶ್ ಪೂಜಾರಿ ಮುಲ್ಕಿ  (ಸಮಾಜ ಸೇವೆ) ಡಾ. ಕೆ. ಜಿ. ವೆಂಕಟೇಶ್ (ಸಮಾಜ ಸೇವೆ) ಹರಿದಾಸ ಶ್ರೀ ಜಯಾನಂದ ಕುಮಾರ್ (ಧಾರ್ಮಿಕ) ಡಾ. ಚಿ. ದೇ. ಸೌಮ್ಯ (ಶಿಕ್ಷಣ, ಹಾಗೂ ಸಾಹಿತ್ಯ) ವಿಶೇಷ ಆದರ್ಶ ದಂಪತಿಯರು ಪ್ರಶಸ್ತಿ : ಶ್ರೀ ವಾಮನ್ ರಾವ್ ಬೇಕಲ್, ಶ್ರಿಮತಿ ಸಂದ್ಯಾ ರಾಣಿ ಟೀಚರ್ ಎಂದು ವೀಣಾ ಆರ್ ತೀಳಿಸಿದ್ದಾರೆ 

Comments (0)




Be the first to comment using the form below.