ಶ್ರೀ ಖಾಕಿ ಕವಿ ಮಂಜುನಾಥ್ರವರು ಪೊಲೀಸ್ ಇಲಾಖೆಯ ನಿಷ್ಠಾವಂತ ಪ್ರಾಮಾಣಿಕ ನಗುಮೊಗದ ಸೇವೆಯ ಸಹೃದಯಿ ಅಧಿಕಾರಿ ಇವರ ಖಾಕಿ ಕವಿ ಕವನ ಕುಸುಮ ಮಾಲೆ. ಖಾಕಿಕವಿ ಹನಿಗವನ ಮಣಿಮಾಲೆ ಖಾಕಿ ಕವಿ ಸುಗಂಧರಾಜ ಪುಷ್ಪಮಾಲೆ * ಕೃತಿಗಳು . ಲೋಕಾರ್ಪಣೆ ಗೊಂಡು ಜನಪ್ರಿಯಗಳಿದ್ದರಿಂದ ಸ್ಪೂರ್ತಿಗೊಂಡು ತಮ್ಮ 'ಖಾಕಿಕವಿ ಕವಿತೆಯ ಮಲ್ಲಿಗೆ ಮಾಲೆ' 4ನೇ ಕೃತಿಯನ್ನು 'ಕಥಾಬಿಂದು ಸಾಹಿತ್ಯ ಮಾಲೆ' ಕಾರ್ಯಕ್ರಮ ಅಕ್ಟೋಬರ್ 29ರಂದು ಮಂಗಳೂರು ಪುರಭವನದಲ್ಲಿ ಬಿಡುಗಡೆಗೊಳ್ಳುತ್ತಿದೆ. ಉತ್ಸಾಹ ಶ್ಲಾಘನೀಯ ಕೋಟಿ ಕೋಟಿ ಜನಗಳ ಮನಸ್ಸಿನ ಭಾವನೆ ಯೋಚನೆ ತುಮಲ ಘರ್ಷಣೆ ಪ್ರೀತಿ ಪ್ರೇಮ ಸಾಧನೆ ಜೀವನ ಹೆಣ್ಣು ನದಿ ಕಡಲು ಮನಸ್ಸು ಎಲ್ಲಾ ವಿಭಿನ್ನ ವಿಷಯಗಳ ಬಗ್ಗೆ ವಿಭಿನ್ನ ವಿಶಿಷ್ಟ ರೀತಿಯಲ್ಲಿ ಕವಿತೆಗಳನ್ನು ಬರೆದು ಸಾಹಿತ್ಯ ಲೋಕಕ್ಕೆ ಕಾಣಿಕೆಯಾಗಿ ನೀಡುತ್ತಿರುವ ಬಗೆ ಪ್ರಶಂಸನೀಯ.
Comments (0)
Post Comment
Report Abuse
Be the first to comment using the form below.