(JavaScript required to view this email address)
Mangalore

News & Articles

ಕನ್ನಡ ರಾಜ್ಯೋತ್ಸವ ಸಾಹಿತ್ಯ ಸಾಂಸ್ಕೃತಿಕ ಸಂಭ್ರಮ : ಕಥಾಬಿಂದು ರಾಜ್ಯೋತ್ಸವ ಪುರಸ್ಕಾರ 2022

ಕಿನ್ನಿಗೋಳಿ: ಯುಗ ಪುರುಷ ಕಿನ್ನಿಗೋಳಿ ನೇತೃತ್ವದಲ್ಲಿ ಕಥಾಬಿಂದು ಸಾಹಿತ್ಯ ವೇದಿಕೆ, ವಾಯ್ಸ್ ಆಫ್ ಆರಾಧನ ಆಶ್ರಯದಲ್ಲಿ ನವೆಂಬರ್ 1, 2022 ರಂದು ಕನ್ನಡ ರಾಜ್ಯೋತ್ಸವ ಸಾಹಿತ್ಯ ಸಾಂಸ್ಕೃತಿಕ ಸಂಭ್ರಮ ಕಿನ್ನಿಗೋಳಿ ಯುಗಪುರುಷ ಸಭಾಭವನದಲ್ಲಿ ಮಧ್ಯಾಹ್ನ…

Read More..
ಫಣಿಶ್ರೀ ನಾರಾಯಣನ್ ಮೇರಿಲ್ಯಾಂಡ್ ಅವರ ಕವನ ಸಿಂಚನ, ಮಂಜುಳ ವಾಷಿಂಗ್ಟನ್ ಅವರ ಕಾವ್ಯ ಸಿರಿ ಹಾಗೂ ಕಥಾಸಂಕಲನ ಸಾಹಿತ್ಯ ಕುಸುಮ ಪುಸ್ತಕ ಬಿಡುಗಡೆ

ಮಂಗಳೂರು: ಕಥಾಬಿಂದು ಪ್ರಕಾಶನದ 15 ನೇ ವಾರ್ಷಿಕೋತ್ಸವವು 16.10. 2022 ರಂದು ಸಂದೇಶ ಪ್ರತಿಷ್ಠಾನ ಮಂಗಳೂರಿನಲ್ಲಿ ವಿಜೃಂಭಣೆಯಿಂದ ಜರಗಿತು ಕನ್ನಡ ಧ್ವಜಾರೋಹಣ ಮಾಡಿ ಭುವನೇಶ್ವರಿ ದೇವಿಗೆ ಪುಷ್ಪಾರ್ಚನೆ ಮಾಡಿ ನಾಡಗೀತೆಯನ್ನು ಹಾಡಿ ಕಾರ್ಯಕ್ರಮವನ್ನು ದೀಪ…

Read More..
ಕಿನ್ನಿಗೋಳಿ ಯುಗಪುರುಷದಲ್ಲಿ ಪಿ. ವಿ ಪ್ರದೀಪ್ ಕುಮಾರ್ ಸಾರಥ್ಯದಲ್ಲಿ ಸಾಹಿತ್ಯ ಸಂಭ್ರಮ

ಕಿನ್ನಿಗೋಳಿ: ಯುಗಪುರುಷ ಕಿನ್ನಿಗೋಳಿ, ಕಥಾಬಿಂದು ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಹಾಗೂ ಕಥಾಬಿಂದು ಪ್ರಕಾಶನ ಆಶ್ರಯದಲ್ಲಿ ಪಿ. ವಿ ಪ್ರದೀಪ್ ಕುಮಾರ್ ಸಾರಥ್ಯದಲ್ಲಿ ಸಾಹಿತ್ಯ ಸಂಭ್ರಮ ಕಾರ್ಯಕ್ರಮವು ದಿನಾಂಕ 25/06/2022 ರಂದು ಕಿನ್ನಿಗೋಳಿಯ ಯುಗಪುರುಷ ಸಭಾಂಗಣದಲ್ಲಿ…

Read More..
ಪುಸ್ತಕಪ್ರೀತಿ ಇಲ್ಲದಿದ್ದರೆ ಸಾಹಿತ್ಯಕ್ಕೆ ಹಿನ್ನಡೆ - ಡಾ ತಲ್ಲೂರ್ : ಉಡುಪಿ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಕಥಾಬಿಂದು ಸಾಹಿತ್ಯ ಸಂಭ್ರಮ

ಪುಸ್ತಕಪ್ರೀತಿ ಇಲ್ಲದಿದ್ದರೆ ಸಾಹಿತ್ಯಕ್ಕೆ ಹಿನ್ನಡೆ - ಕರ್ನಾಟಕ ಜಾನಪದ ಪರಿಷತ್ ಜಿಲ್ಲಾಧ್ಯಕ್ಷ ಡಾ ತಲ್ಲೂರ್ ಅನಿಸಿಕೆಉಡುಪಿ: ಮೊಬೈಲ್ ಯುಗದಲ್ಲಿ ಪುಸ್ತಕ ಓದುವ ಹವ್ಯಾಸವನ್ನು ಜನ ಮರೆತುಬಿಟ್ಟಿದ್ದಾರೆ. ಸಾಹಿತ್ಯಲೋಕದಲ್ಲಿ ಅತ್ಯುತ್ತಮ ಕೃತಿಗಳು ಬಿಡುಗಡೆಗೊಂಡರೂ, ಪುಸ್ತಕ ಕೊಳ್ಳುವವರಿಲ್ಲ…

Read More..
ಸಾಹಿತ್ಯ ಸಾಂಸ್ಕೃತಿಕ ಸಂಭ್ರಮ : ದರ್ಶಿನಿ ಪ್ರಸಾದ್ ರವರ ಚೊಚ್ಚಲ ಕವನ ಸಂಕಲನ ಮನದನಿಯ ಚಿತ್ತಾರ ಲೋಕಾರ್ಪಣೆ

ಚಾಮರಾಜಪೇಟೆ: ಕಥಾಬಿಂದು ಸಾಂಸ್ಕೃತಿಕ ಸಾಹಿತ್ಯ ವೇದಿಕೆ (ರಿ) ಮಂಗಳೂರು, ಸಮೃದ್ಧಿ ಫೌಂಡೇಶನ್ (ರಿ) ಕೊಮ್ಮಘಟ್ಟ ಇವರ ಸಂಯುಕ್ತ ಸಹಕಾರದಲ್ಲಿ ಪಿ.ವಿ ಪ್ರದೀಪ್ ಕುಮಾರ್ ಸಾರಥ್ಯದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಚಾಮರಾಜಪೇಟೆ ಬೆಂಗಳೂರು ಇಲ್ಲಿ ನೆರವೇರಿದಂತಹ…

Read More..
ರಾಜ್ಯದಲ್ಲಿ ಕನ್ನಡಿಗ ಸಾರ್ವಭೌಮ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ ಮಹೇಶ ಜೋಶಿ ಅಭಿಪ್ರಾಯ

"ಕರ್ನಾಟಕದ ಭಾಷೆ ಕನ್ನಡ ಬೇರೆಯಲ್ಲ ತುಳು ಬೇರೆಯಲ್ಲ ಆದರೆ ಕಾರಣಾಂತರದಿಂದ ಆದ್ಯತೆ ಸಿಗದ ಕಾರಣ ಮನ್ನಣೆ ಸಿಕ್ಕಿಲ್ಲ ಕನ್ನಡವನ್ನು ಬೆಳೆಸುವ ಜವಾಬ್ದಾರಿಯನ್ನು ತುಳುವರು ವಹಿಸಿಕೊಂಡ ಅಂತೆ ಉಳಿಸಿಕೊಂಡಂತೆ ತುಳುವನ್ನು ಬೆಳೆಸುವಲ್ಲಿ ಕನ್ನಡಿಗರು ಜವಾಬ್ದಾರಿ ವಹಿಸಿಕೊಳ್ಳಬೇಕು"…

Read More..
ಸಾಹಿತ್ಯಾವಲೋಕನ - "ನನ್ನವಳ ಕವಳ' ಕವನ ಸಂಕಲನ ಬಿಡುಗಡೆ  - ಕವಿಗೋಷ್ಠಿ

ಮೂಲ್ಕಿ: ಓದುಗರ ಮನಸ್ಸು ಆರಳಿಸುವಂತ ಸಾಹಿತ್ಯ ಕೃತಿಗಳ ಸೃಷ್ಠಿಯಾದಲ್ಲಿ ಮಾತ್ರ ಉನ್ನತ ಮನಸ್ಚಿತಿಯ ಸಮಾಜ ನಿರ್ಮಾಣ ಸಾಧ್ಯ.ಯುವ ಜನರನ್ನು ಉತ್ತಮ ಸಾಹಿತ್ಯ ಕರ್ತುಗಳನ್ನಾಗಿಸುವ ಕಾರ್ಯ ಅಭಿನಂದನೀಯ ಎಂದು ಕಸಾಪ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು…

Read More..
ಕನ್ನಡ ಸಾಹಿತ್ಯ ಸ೦ಜೆ ಅ೦ತರರಾಜ್ಯ ಕವಿಗೋಷ್ಠಿ ಪರಂಜ್ಯೋತಿ ಕೃತಿ ಬಿಡುಗಡೆ

ಮುಂಬಯಿ: ದುಬೈ ಮತ್ತು ಮಲೇಶ್ಶಾ ದೇಶಗಳಲ್ಲಿ ಕನ್ನಡದ ಕಂಪು ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಿದ ಸಂಸ್ಥೆ ಮಂಗಳೂರಿನ 'ಕಥಾಬಿಂದು ಪ್ರಕಾಶನ” ಸಂಸ್ಥೆ. ಈ ಸಂಸ್ಥೆಯ ರೂವಾರಿ ಕಾದಂಬರಿಕಾರ, ಸಂಘಟಕರಾದ ಪಿ.ವಿ. ಪ್ರದೀಪ್‌ ಕುಮಾರ್‌ ಅವರು. ಕಥಾ…

Read More..
ಕಥಾಬಿಂದು ಸಾಹಿತ್ಯೋತ್ಸವ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ 2018

ಮಂಗಳೂರು: ಸಾಹಿತ್ಯೋತ್ಸವ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ 2018 ಮತ್ತು ಸಾಧಕರಿಗೆ ಚೈತನ್ಯಶ್ರೀ ಪ್ರಶಸ್ತಿ ಪ್ರದಾನ ಸಮಾರಂಭ ಕಥಾಬಿಂದು ಪ್ರಕಾಶನದ ವತಿಯಿಂದ ಇತ್ತೀಚೆಗೆ ತುಳುಭವನದ ಸಿರಿಚಾವಡಿಯಲ್ಲಿ ನಡೆಯಿತು.ಮಹೇಶ್‌ ಭಟ್‌ (ಶಿಲ್ಪ ಕಲೆ), ದಿನೇಶ್‌ ಅತ್ತಾವರ(ರಂಗಭೂಮಿ), ಕೃಷ್ಣಪ್ಪ…

Read More..
ಸಂಗೀತ ಸಾಹಿತ್ಯ ಸಾಂಸ್ಕೃತಿಕೋತ್ಸವ

ಮಂಗಳೂರು: ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಕಥಾಬಿಂದು ಪ್ರಕಾಶನ ಮತ್ತು ಕಲ್ಕೂರ ಪ್ರತಿಷ್ಠಾನ ವತಿಯಿಂದ ಸಂಗೀತ ಸಾಹಿತ್ಯ ಸಾಂಸ್ಕೃತಿಕೋತ್ಸವ ಕಾರ್ಯಕ್ರಮ ಇತ್ತೀಚೆಗೆ ಮಂಗಳೂರು ಮಂಗಳಾದೇವಿ ದೇವಸ್ಥಾನದ ರಂಗಮಂದಿರದಲ್ಲಿ ನಡೆಯಿತು. ಧರ್ಮದರ್ಶಿ ಹರಿಕೃಷ್ಣ…

Read More..
Page 14 of 14