(JavaScript required to view this email address)
Mangalore

News & Articles

ಸುನೀತ ನೆಲೆಗದ್ದೆ ಅವರ ಕವನಗಳ ಸಂಕಲನ 'ದರ್ಪಣ'

ಮಲ್ಲಿಗೆ ಕವಿ ಕೆ.ಎಸ್. ನರಸಿಂಹಸ್ವಾಮಿಯವರು ಕವನ ಹುಟ್ಟುವ ಸಮಯ ಕುರಿತು ಹೀಗೆ ಹೇಳತ್ತಾರೆ. ಆಳಧನುಭವವನ್ನು ಮಾತು ಕೈ ಹಿಡಿದಾಗ ಕಾವು ಬೆಳಕಾದಾಗ ಒಂದು ಕವನ ಮನುಷ್ಯನ ಬದುಕು ಆಧುನಿಕ ನಾಗರಿಕ ಸಮಾಜದ ಆವರಣಕ್ಕೆ ಬರುವ…

Read More..
ಪೂರ್ಣಿಮಾ ಯಲಿಗಾರ ಅವರ ಕಾವ್ಯ ಹನಿ

ಕಾವ್ಯ ಲೋಕಕೆ ತಮ್ಮ ಹೊಸ ಸಂಕಲನದ ಮೂಲಕ ಕಾಲಿಡುತ್ತಿರುವ ಕವಯಿತ್ರಿ ಶ್ರೀಮತಿ ಪೂರ್ಣಿಮಾ ಯಲಿಗಾರ ಅವರು ಸಾಮಾಜಿಕ ಜಾಲತಾಣದ ಕಾವ್ಯ ಸ್ಪರ್ದೆಗಳಲ್ಲಿ ತುಂಬ ಪರಿಚಿತರು. ದಿನಕ್ಕೆ ಒಂದಾದರೂ ಪ್ರಶಸ್ತಿ ಪತ್ರ ಅವರ ಕಾವ್ಯಕ್ಕೆ ಸಂದಿರುವದನ್ನು…

Read More..
ಪರಿಮಳ ಅವರ "ಕುಸುಮ ಬಾಲೆ ವಿಶಿಷ್ಟವಾದ ಕವನ ಸಂಕಲನ

ಭಾವನೆಗಳನ್ನು ಅಕ್ಷರ ರೂಪದಲ್ಲಿ ಕಟ್ಟಿಕೊಡುವುದರ ಮೂಲಕ ಹೃದಯ- ಹೃದಯಗಳಿಗೆ ಬೆಸುಗೆಯಾಗುವುದೇ ಕವಿತೆ. ಲೋಕಾನುಭವ ನಿಜವಾದ ಭಾವಾನುಭವ ಆಗಬೇಕು. ಆಗ ಬರಹಗಳ ಪ್ರೌಢಿಮೆ ಹೆಚ್ಚಿಸುತ್ತದೆ. ಕಾವ್ಯದಲ್ಲಿ ಬದುಕಿನ ವೈವಿಧ್ಯತೆಯನ್ನು ಕಟ್ಟಿಕೊಡಬೇಕು. ಅದುವೇ ಕವಿಯ ಮೂಲ ಉದ್ದೇಶವಾದರೆ…

Read More..
ಡಾ. ಸುಮತಿ ಪಿ ಅವರ *ಚುಕ್ಕಿ ಚಂದ್ರಮ* ಶಿಶು ಗೀತೆಗಳ ಕವನ ಸಂಕಲನ

ಶಿಕ್ಷಕಿ,ಲೇಖಕಿ ಡಾ. ಸುಮತಿ ಪಿ ಅವರ *ಚುಕ್ಕಿ ಚಂದಮ* ಶಿಶು ಗೀತೆಗಳನ್ನು ಓದಿದೆ. ಮಕ್ಕಳ ಮನಸ್ಸನ್ನು ಅರಳಿಸುವ ಗೀತೆಗಳು ಇವಾಗಿವೆ.ಇಲ್ಲಿರುವ ಎಲ್ಲಾ ಗೀತೆಗಳು ಸುಶ್ರಾವ್ಯವಾಗಿ ಹಾಡಬಹುದಾಗಿದೆ. ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಇಲ್ಲಿನ ಗೀತೆಗಳು ಬೋಧನಾ…

Read More..
ಸರಸ್ವತಿ ಕೋಟೇಶ್ವರ ಅವರ ಒಲವ ಶ್ರುತಿ

ಮುನ್ನುಡಿಯೊಡನೆ ಮುಂದಡಿಯಿಡುವುದು ಬಹುಪಾಲು ಬರಹಗಾರರ ಬಯಕೆ. ಯಾವುದೇ ಗ್ರಂಥವನ್ನು ಓದುವ ಮುನ್ನ "ಮುನ್ನುಡಿ", ಓದಿಯೇ ಮುಂದುವರೆಯಬೇಕು. ಮುನ್ನುಡಿಯಲ್ಲಿ ಗ್ರಂಥದ ಬಗೆಗಿನ ಸ್ಕೂಲ ಪರಿಚಯ ದೊರೆಯುತ್ತದೆ. ಇದನ್ನು ಏಕೆ ಓದಬೇಕು ಎಂಬ ಪ್ರಶ್ನೆಗೆ ಉತ್ತರವೂ ತಕ್ಕಮಟ್ಟಿಗೆ…

Read More..
ಕವಿತ  ಅವರ ಭಾವಲಹರಿ  ಕವನ ಸಂಕಲನ

ನಾನು ನನಗೆ ಪರಿಚಯವಾಗುವ ಹೊಸ ಸ್ನೇಹಿತ ಸ್ನೇಹಿತೆಯರ ಬರಹಗಳನ್ನು ಹುಡುಕಿ ಇಷ್ಟಪಟ್ಟು ಓದುತ್ತೇನೆ ಹಾಗೂ ಅವರೊಂದಿಗೆ ನಿರಂತರವಾಗಿ ಓದಿದ್ದರ ಕುರಿತು ಮಾತನಾಡುತ್ತಾ ಇರುತ್ತೇನೆ. ಹಾಗೆ ಓದಿಸಿಕೊಳ್ಳುವ ಬರಹಗಾರರಲ್ಲಿ ಗೆಳತಿ ಕವಿತಾ ಕೂಡ ಒಬ್ಬರು. ಆರಂಭದಲ್ಲಿ…

Read More..
ಯಶೋದ ಗಾಣಿಗ ಅವರ  ಕಾವ್ಯ ಪ್ರಣತೆ

ಕವಯಿತ್ರಿ ಯಶೋಧ ಗಾಣಿಗ ಅವರು ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಬೇಳೂರು ಗ್ರಾಮದ ಮೊಗೆಬೆಟ್ಟು ನವರು. ಗೃಹಿಣಿಯಾಗಿದ್ದ ಇವರು ಈಗ ಅಂಗನವಾಡಿ ಸಹಾಯಕಿಯಾಗಿದ್ದಾರೆ. ಪ್ರವೃತ್ತಿಯಲ್ಲಿ ಸಾಹಿತಿ ಹಾಗೂ ಹವ್ಯಾಸಿ ಬರಹ ಗಾರ್ತಿಯಾಗಿದ್ದಾರೆ. ಇವರು ಮುಖಪುಟಗಳಲ್ಲಿ…

Read More..
ಆಶಾ ಅಡೂರ್  ಅವರ   ಕವನ ಸಂಕಲನ ಭಾವನಿಧಿ

ತಮ್ಮ ಶಾಲಾ ದಿನಗಳಿಂದಲೂ ಕಸೂತಿ, ಹಾಡು,ಚಿತ್ರಕಲೆ,ನೃತ್ಯಕಲೆಗಳಲ್ಲಿ ಆಸಕ್ತಿಯನ್ನು ಬೆಳೆಸಿಕೊಂಡ ಆಶಾ ಅವರು ಕೃಷಿಕ ಕುಟುಂಬದಲ್ಲಿ ಜನಿಸಿದವರು. ಬಿಎಸ್ಸಿ ಪದವೀಧರೆ. ವಾಣಿಜ್ಯೋದ್ಯಮಿಯ ಧರ್ಮಪತ್ನಿ ಯಾಗಿ , ಸಂಬಳದ ಉದ್ಯೋಗಕ್ಕೆಳಸದ ಪೂರ್ಣಪ್ರಮಾಣದ ಗೃಹಿಣಿ. ಇಬ್ಬರು ಗಂಡು ಮಕ್ಕಳ…

Read More..
ಸುಶೀಲ   ಎಸ್ ಅಮಿನ್ ಕೊಡವೂರು ಅವರ ಭಾವಗಳು  ಕವಿತೆಗಳಾದಾಗ....

ಸುಶೀಲ ಸತೀಶ್ ಅಮಿನ್, ಕೊಡವೂರು ಅವರ “ಭಾವಗಳು ಕವಿತೆಗಳಾದಾಗ” ಕವನಸಂಕಲನ ಭಾವನೆಗಳ ಒಳತಿರುಳಿಗೆ ಜನುಮ ನೀಡುತ್ತದೆ. ಶ್ರೀ ಸಾಯಿಬಾಬಾ, ರಾಮನಾಮದ ಭಕ್ತಿಯ ಸಿಂಚನ, ಆತನೊಬ್ಬ ಕರ್ಮಜೀವಿ ಕಾಲದೊಂದಿಗೆ ಕಥೆಯಾದವ ವಾಸ್ತವ ಜಗತ್ತಿಗೆ ಹಿಡಿದ ಕನ್ನಡಿ…

Read More..
ಪ್ರಕಟಣೆ

ಪ್ರಕಟಣೆಕಥಾ ಬಿಂದು ಪ್ರಕಾಶನ, ಮಂಗಳೂರುಕಥಾಬಿಂದು ಸಾಹಿತ್ಯ ಮಾಲೆಯ ಮೂಲಕ ಕವನ ಸಂಕಲನಗಳ ಪ್ರಕಟಣೆಯ ಬಗ್ಗೆ ಎರಡು ವಾರಗಳ ಹಿಂದೆ ಯೋಜನೆಯನ್ನು ಪ್ರಕಟಿಸಿದ್ದೆವು. ಅದಕ್ಕೆ ಉತ್ತಮ ಪ್ರತಿಕ್ರಿಯೆ ಬಂದಿರುವುದು ಸಂತಸದ ವಿಚಾರ. ಸುಮಾರು 25 ಕವನ…

Read More..
Page 6 of 14