ಪ್ರಕಟಣೆ
ಕಥಾ ಬಿಂದು ಪ್ರಕಾಶನ, ಮಂಗಳೂರು
ಕಥಾಬಿಂದು ಸಾಹಿತ್ಯ ಮಾಲೆಯ ಮೂಲಕ ಕವನ ಸಂಕಲನಗಳ ಪ್ರಕಟಣೆಯ ಬಗ್ಗೆ ಎರಡು ವಾರಗಳ ಹಿಂದೆ ಯೋಜನೆಯನ್ನು ಪ್ರಕಟಿಸಿದ್ದೆವು. ಅದಕ್ಕೆ ಉತ್ತಮ ಪ್ರತಿಕ್ರಿಯೆ ಬಂದಿರುವುದು ಸಂತಸದ ವಿಚಾರ. ಸುಮಾರು 25 ಕವನ ಸಂಕಲನಗಳು ಈಗಾಗಲೇ ಎಲ್ಲಾ ಅಡಕಗಳು ಮತ್ತು ಶುಲ್ಕದೊಂದಿಗೆ ಕೈ ಸೇರಿ ಅಚ್ಚಿಗೆ ತಯಾರಾಗುತ್ತಿವೆ. ಅವುಗಳು ಪ್ರಕಟವಾದಂತೆ ಈ ವೇದಿಕೆಯಲ್ಲಿ ಅವುಗಳನ್ನು ಪರಿಚಯಿಸಲಾಗುವುದು. ಗುಣಮಟ್ಟವನ್ನು ಕಾಯ್ದುಕೊಳ್ಳುವ ಉದ್ದೇಶದಿಂದ ಸೆಪ್ಟೆಂಬರ್ 20ರ ಒಳಗಾಗಿ ಅಡಕಗಳು ಮತ್ತು ಶುಲ್ಕವನ್ನು ಪಾವತಿಸಿದವರ ಸಂಕಲನಗಳನ್ನು ಮಾತ್ರ ಸ್ವೀಕರಿಸುವುದು ಎಂದು ನಿರ್ಧರಿಸಲಾಗಿದೆ. ಎಲ್ಲರೂ ಗಮನಿಸಿ ಸಹಕರಿಸಬೇಕಾಗಿ ವಿನಂತಿ
15ನೇ ದಿನಾಂಕದವರೆಗೆ ಸ್ವೀಕೃತವಾದ ಕೃತಿಗಳು ಇಂತಿವೆ
ಕಲ್ಪನಾ ಅರುಣ ಸಾಗರದಲೆ
ವೇದವತಿ ಭಟ್ ಭಾವ ಬಿಂದು
ಪುಷ್ಪ ಪ್ರಸಾದ್ ಭಾವ ನೈವೇದ್ಯ
ಮಂಜುನಾಥ ಹೆಚ್. ಕಾಕಿ ಮಲ್ಲಿಗೆ ಮಾಲೆ
ಟಿ. ತ್ಯಾಗರಾಜು ಮೈಸೂರು ಮಳೆ ಬಿಲ್ಲು
ಪ್ರಜ್ವಲಾ ಶೆಣೈ ಸರ್ಮಣೆ
ಭುವನ ಅಂಗಡಿ ನೈದಿಲೆ ನಗು
ಉಷಾ ಪ್ರಕಾಶ್ ಕಾನನ ಕುಸುಮ
ಅಂಜಲಿ ತೊರವಿ ಕಾಣದ ಬಣ್ಣದ ಭಾವನೆ
ದೀಪಿಕಾ ಉಡುಪಿ ಅಕಲ್ಪತ ಹಾತೆ
ರತ್ನವತಿ ಭಟ್ ಕನಸು
ಲಕ್ಷ್ಮೀ ವಿ ಭಟ್ . ಭಟ್ ಅಕ್ಷರ ವಲ್ಲರಿ
ವೀಣಾ ರಾವ್ ಅಹರ್ನಿಶಿ
ರೇಖಾ ಸುದೇಶ್ ರಾವ್ ನವಚೇತನ
ಆಶಾ ಅಡೂರ್ ಭಾವ ನಿಧಿ
ಡಾ. ಸುಮತಿ ಚುಕ್ಕಿ ಚಂದ್ರಮ
ಕವಿತಾ ಭಾವ ಲಹರಿ
ಪೂರ್ಣಿಮಾ ಯಲಿಗಾರ ಒಲವಿನ ಜೋಡಿ
ಲತಾ ಸಂತೋಷ್ ಶೆಟ್ಟಿ ಬಿರಿವ ಮೊಗ್ಗುಗಳು\
ಸುಲೋಚನಾ ಪಚ್ಚಿನಡ್ಕ ಮಿಂಚು ಹುಳು
Comments (0)
Post Comment
Report Abuse
Be the first to comment using the form below.