ಖ್ಯಾತ ಪತ್ತೇದಾರ ಟೈಡ್. ಅವನ ಹುಟ್ಟು ಹಬ್ಬದ ಶುಭಾಶಯಗಳನ್ನು ಕೋರುವುದರೋಂದಿಗೆ ಅಪರಿಚಿತ ವ್ಯಕ್ತಿ ಒಂದು ಉಡುಗೊರೆಯನ್ನು ಕಳಿಸುತ್ತಾನೆ. ಆದರೆ ಆ ಉಡುಗೊರೆಯನ್ನು ತೆರೆದು ನೋಡಿದಾಗ ಅದರಲ್ಲಿ ಒಂದು ಯುವತಿ ಶವ!!! ಆ ಶವ ಯಾರದು...? ಕೊಂದವರು ಯಾರು....? ಕ್ಷಣ ಕ್ಷಣವೂ ಕುತೂಹಲ ಮೂಡಿಸುವ ಪತ್ತೇದಾರಿ ಕಾದಂಬರಿ. ಕ್ರೈಂ ವಾರಪತ್ರಿಕೆಯ ಧಾರಾವಾಹಿಯಾಗಿ ಬಂದ ಕೃತಿ