(JavaScript required to view this email address)
Mangalore

News & Articles

ಸುಶೀಲ   ಎಸ್ ಅಮಿನ್ ಕೊಡವೂರು ಅವರ ಭಾವಗಳು  ಕವಿತೆಗಳಾದಾಗ....

ಸುಶೀಲ ಸತೀಶ್ ಅಮಿನ್, ಕೊಡವೂರು ಅವರ “ಭಾವಗಳು ಕವಿತೆಗಳಾದಾಗ” ಕವನಸಂಕಲನ ಭಾವನೆಗಳ ಒಳತಿರುಳಿಗೆ ಜನುಮ ನೀಡುತ್ತದೆ. ಶ್ರೀ ಸಾಯಿಬಾಬಾ, ರಾಮನಾಮದ ಭಕ್ತಿಯ ಸಿಂಚನ, ಆತನೊಬ್ಬ ಕರ್ಮಜೀವಿ ಕಾಲದೊಂದಿಗೆ ಕಥೆಯಾದವ ವಾಸ್ತವ ಜಗತ್ತಿಗೆ ಹಿಡಿದ ಕನ್ನಡಿ…

Read More..
ಪ್ರಕಟಣೆ

ಪ್ರಕಟಣೆಕಥಾ ಬಿಂದು ಪ್ರಕಾಶನ, ಮಂಗಳೂರುಕಥಾಬಿಂದು ಸಾಹಿತ್ಯ ಮಾಲೆಯ ಮೂಲಕ ಕವನ ಸಂಕಲನಗಳ ಪ್ರಕಟಣೆಯ ಬಗ್ಗೆ ಎರಡು ವಾರಗಳ ಹಿಂದೆ ಯೋಜನೆಯನ್ನು ಪ್ರಕಟಿಸಿದ್ದೆವು. ಅದಕ್ಕೆ ಉತ್ತಮ ಪ್ರತಿಕ್ರಿಯೆ ಬಂದಿರುವುದು ಸಂತಸದ ವಿಚಾರ. ಸುಮಾರು 25 ಕವನ…

Read More..
ವೀಣಾ ರಾವ್ ಅವರ ಅಹರ್ನಿಶಿ

"ಕವಿಮನಸ್ಸುಗಳು‌ ಬೆರೆಯಲು ಕವಿತೆಯೇ ಮಧ್ಯವರ್ತಿ ಯಾಗುವಂತೆ ವೀಣಾ ನಾಗರಾಜ್ ಅವರು ನನ್ನನ್ನು ಬೆಸೆದು ಕೊಂಡಿದ್ದು ತಮ್ಮ ಭಾವಪೂರ್ಣ ಕವಿತೆಗಳ ಮೂಲಕ. ತನ್ನ ದ್ವಿತೀಯ ಕವನ ಸಂಕಲನ ದಲ್ಲಿ ದಿಟ್ಟ ಗುರುತೊಂದನ್ನು ಸಾಹಿತ್ಯ ಕ್ಷೇತ್ರದಲ್ಲಿ ಮೂಡಿಸಲು…

Read More..
"ಕಾಣದ ಭಾವನೆಯ ಬಣ್ಣ"

ಅಂಜಲಿ ತೊರವಿ, ತಂದೆ ರಾಘವೇಂದ್ರಾಚಾರ್ ಸೊರಟೂರ್ ಕೊಪ್ಪಳ. ಪತಿ ಮಧುಕರ್ ತೊರವಿ ಹುಬ್ಬಳ್ಳಿ ವಿದ್ಯಾಭ್ಯಾಸ, ಬಿ.ಎ ಕೊಪ್ಪಳದ ಗವಿಸಿದ್ದೇಶ್ವರ ಕಾಲೇಜಿನಲ್ಲಿ. ಮಹಾರಾಷ್ಟ್ರದ ಡೊಂಬಿವಲಿ ಮುಂಬಯಿಯಲ್ಲಿ ವಾಸ ಪ್ರಶಸ್ತಿಗಳು:- ವಿದ್ಯಾಧರ್ ಕನ್ನಡ ಪ್ರತಿಷ್ಠಾನದಿಂದ ಕಥೆ, ಕವನಗಳಿಗೆ…

Read More..
ಪ್ರಜ್ವಲಾ ಶೆಣೈ ಅವರ  ಸಮರ್ಪಣ

ಕವಯಿತ್ರಿ ಪ್ರಜ್ವಲಾ ಶೆಣೈ ಅವರು ಮೂಲತಃ ಉಡುಪಿ ಜಿಲ್ಲೆಯ ಕಾರ್ಕಳದವರಾಗಿದ್ದು ವೃತ್ತಿಯಲ್ಲಿ ಶಿಕ್ಷಕಿ, ಪ್ರವೃತ್ತಿಯಲ್ಲಿ ಸಾಹಿತಿ ಹಾಗೂ ಹವ್ಯಾಸಿ ಬರಹಗಾರ್ತಿಯಾಗಿದ್ದಾರೆ.ಇವರು 200 ಕ್ಕೂ ಹೆಚ್ಚು ಕವಿತೆಗಳು, 100 ಕ್ಕೂ ಹೆಚ್ಚು ಕಿರು ಲೇಖನಗಳು ಹಾಗೂ…

Read More..
ಅಕಲ್ಪಿತ ಹಾತೆ

ಕನ್ನಡ ಸಾಹಿತ್ಯ ಲೋಕ ಎಂಬುದು ಸಾವಿರಾರು ವರ್ಷಗಳ ಇತಿಹಾಸವುಳ್ಳ ಮಹಾಸಾಗರವೇ ಹೌದು. ಈ ಸಾಗರದಲ್ಲಿ ಅನೇಕ ಅಸಂಖ್ಯಾತ ಬೆಲೆ ಬಾಳುವ ವಸ್ತುಗಳು ಅಡಗಿರುವುದು ಸತ್ಯ. ಕನ್ನಡದಲ್ಲಿ ಅನೇಕ ರೀತಿಯ ಸಾಹಿತ್ಯಗಳಿದ್ದು ಅದು ಸದಾ ಓದುಗರ…

Read More..
ಶ್ರೀಮತಿ ರಶ್ಮಿಭಟ್ ರವರ ಮೊದಲ ಕವನ ಸಂಕಲನ ಭಾವದ ಹೊನಲು ಪುಸ್ತಕದ ಲೋಕಾರ್ಪಣೆ

ಕರ್ನಾಟಕ ಸಂಘ ಖಾರ್ಘರ್ ನ ಸ್ಥಾಪನಾ ದಿವಸ ಹಾಗೂ ಸರ್ವಸದಸ್ಯರ ಸಭೆಯ ಜೊತೆಗೆ ಸಂಘದ ಸದಸ್ಯೆಯಾದ ಶ್ರೀಮತಿ ರಶ್ಮಿಭಟ್ ರವರ ಮೊದಲ ಕವನ ಸಂಕಲನ ಭಾವದ ಹೊನಲು ಪುಸ್ತಕದ ಲೋಕಾರ್ಪಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಖಾರ್ಘರ್…

Read More..
ಸುಭಾಷಿಣಿ ಚಂದ್ರ..

ಸುಭಾಷಿಣಿ ಚಂದ್ರ.. ವೃತ್ತಿ ಯಲ್ಲಿ ಅಂಗನವಾಡಿ ಶಿಕ್ಷಕಿ ಯಾಗಿದ್ದು... ಪತಿ ರವಿಚಂದ್ರ.. ಮಕ್ಕಳು ಸುರಕ್ಷಾ... ಹಾಗೂ ಸೂರಜ್.. ತಂದೆ ಸೋಮಯ್ಯ..ತಾಯಿ ದೇವಕಿ. ಮೂಲತ: ಕಾಸರಗೋಡು ಜಿಲ್ಲೆಯ ಮಂಜೇಶ್ವರ ತಾಲೂಕಿನ ಬೇಕೂರು ಗ್ರಾಮದ ಕನ್ನಟಿಪಾರೆ ಎಂಬಲ್ಲಿ…

Read More..
ಯುವ ಕವಯಿತ್ರಿ ಉಷಾ ಪ್ರಕಾಶ್

ಮಲೆನಾಡು ಶಿವಮೊಗ್ಗ ಜಿಲ್ಲೆಯ ಹೊಸನಗರ. ಸ್ವಚಂದ ಪರಿಸರದಲ್ಲಿ ಬೆಳೆದ ಸಾಧಾರಣ ಹೆಣ್ಣುಮಗಳು. ಇವರದು ಮಧ್ಯಮ ವರ್ಗ ಕುಟುಂಬ. ತಂದೆ ನಟರಾಜಾ ತಾಯಿ ಜಯಲಕ್ಷ್ಮಿ.ಒಬ್ಬ ತಮ್ಮ ಒಬ್ಬ ತಂಗಿಯರ. ಸುಂದರ ಕುಟುಂಬ. ತಂದೆಯ ಪ್ರೀತಿಯನ್ನ ಹೆಚ್ಚು…

Read More..
ಶ್ರೀಮತಿ ಭುವನೇಶ್ವರಿ. ರು. ಅಂಗಡಿ ಅವರ ನೈದಿಲೆ ನಗು

ಕವನ ಸಂಗ್ರಹ- ನೈದಿಲೆ ನಗುಇತ್ತೀಚಿನ ದಶಕಗಳಲ್ಲಿ ಕವನ ಪ್ರಕಾರದಲ್ಲೂ ಹೊಸತನದ ಪ್ರಯೋಗಗಳು ನಡೆಯುತ್ತಿರುವಂತೆ ತೋರುತ್ತಿದೆ. ಹಿಂದಿನ ಶತಮಾನದ ಆದಿಯಲ್ಲಿ ನವೋದಯದ ಹೊಸತನವನ್ನು ಪಡೆದ ಪ್ರಕಾರ ಶತಮಾನದ ಮಧ್ಯದ ಹೊತ್ತಿಗೆ ನವ್ಯದ ಹಾದಿ ತುಳಿದು ಸದ್ದುಂಟು…

Read More..
Page 12 of 20