(JavaScript required to view this email address)
Mangalore

News & Articles

ಸುಲೋಚನಾ ಸಾಗರ  ಅವರ ಶಿಶಿರದ ಚಿಗುರು

ಹೆಸರೇ ಹೇಳುವಂತೆ ಸಾಹಿತ್ಯವು ಹಿತವನ್ನು ಜೊತೆಯಲ್ಲಿ ಹೊತ್ತುತರುತ್ತದೆ. ಪದ್ಯಂ ವಧ್ಯಂ ಗದ್ಯಂ ಹೃದ್ಯಂ ಎಂದು ಹೇಳುವ ಕಾಲವೊಂದಿತ್ತು. ಈಗ ಪದ್ಯಗದ್ಯಗಳೆರಡೂ ಹೃದ್ಯವೇ ಆಗಿವೆ. ಹೃದ್ಯವಾಗಿಹ ಪದ್ಯಗಳನ್ನು ಅನೇಕ ಕವಿಮಾನ್ಯರು ಕನ್ನಡ ಸಾಹಿತ್ಯಕ್ಕೆ, ನಾಡಿಗೆ ಕೊಡುಗೆಯಾಗಿ…

Read More..
ಪರವೀನ ಬಾನು, ಎಂ, ಶೇಖ ಅವರ ಚೊಚ್ಚಲ ಕವನ ಸಂಕಲನ ಬಾಲ ಮಂದಾರ (ಕವಿತೆಗಳ ಶೃಂಗಾರ)

ಕನ್ನಡ ಕಾವ್ಯ ಲೋಕ ಅತ್ಯಂತ ಶ್ರೀಮಂತವಾಗಿದ್ದು, ಕನ್ನಡ ಭಾಷೆಯು ೨೦೦೦ ವರ್ಷಗಳ ಇತಿಹಾಸವನ್ನು ಹೊಂದಿದೆ. ಪುರಾತನ ಕಾಲದಿಂದಲೂ ಕನ್ನಡ ಕಾವ್ಯ ಲೋಕಕ್ಕೆ ಅನೇಕ ಕವಿ ದಿಗ್ಗಜರು ತಮ್ಮದೇ ಆದ ವಿಶಿಷ್ಟ ವಿನೂತನ ಶೈಲಿಯ ಕಾವ್ಯ…

Read More..
ಹರೀಶ್ ಕಜೆ ಅವರ 'ಭಾವ ಪಂಜರ'

ಸಾಹಿತ್ಯದ ಪಯಣದಲ್ಲಿ ಅದೆಷ್ಟೋ ಅಪರಿಚಿತ ಕವಿಗಳುಪರಿಚಿತರಾಗಿಬಿಡುತ್ತಾರೆ. ಕೆಲವರು ನಮ್ಮ ಸಂಬOಧಿಗಳೆನೋ ಎಂದೆನಿಸಿಬಿಡುತ್ತಾರೆ.ಹಾಗೆಯೇ ನನ್ನ ಸಾಹಿತ್ಯ ಪಯಣದಲ್ಲಿ ಪರಿಚಿತರಾದ ಶ್ರೀಯುತ ಹರೀಶ್ ಕಜೆಇವರು ಮೂಲತಃ ಪುತ್ತೂರಿನವರು. ವೃತ್ತಿಯಲ್ಲಿ ಶಿಕ್ಷಕರು. ಇವರು ಹಲವುಪ್ರಕಾರಗಳಲ್ಲಿ ಸಾಹಿತ್ಯ ರಚಿಸುತ್ತಾರೆ. ಕೆಲವು…

Read More..
ಲತಾ ಕೆ ಎಸ್ ಹೆಗಡೆ  ಅವರ ‘ಪ್ರೇಮ ಶ್ಯಾಮನ ಮಧುಲತೆ‘

ಓದುಗ ಸನ್ಮಿತ್ರರಿಗೆ ನಲುಮೆಯ ಸಪ್ರಣಾಮಗಳುಲತಾ ನನ್ನ ಮಾನಸ ಪುತ್ರಿ . ವಿನಯಭೂಷಿತಳಾದ ನಿಗರ್ವಿಯಾದ ಸರಳ ಮನದ ಹುಡುಗಿ . ಅಮ್ಮಾ ಅನ್ನುವ ಪದದಲ್ಲಿನ ಮಾಧುರ್ಯ ನನ್ನನ್ನು ಸೆಳೆಯಿತು ಪ್ರತಿಭಾವಂತೆ ವಿದ್ಯಾವಂತೆ ಸ್ನೇಹಜೀವಿ. ಅಮ್ಮಾ ಮುನ್ನುಡಿಯನ್ನು…

Read More..
ಗುಲಾಬಿ ರಾಘವೇಂದ್ರ ಅವರ ಮೌನ ಮೀಟಿದ ಪದಗಳು.....

ಕವನ ಎನ್ನುವುದು ಮನಸ್ಸು ಸ್ರಜಿಸುವ ಸುಗಂಧ ದ್ರವ್ಯ; ಓದುಗನ ಭಾವ ಕೋಶವನ್ನು ಸೇರಿ ಮನೋಲ್ಲಾಸವನ್ನು, ಕಾಡುವ ಭಾವಗಳನ್ನು ಹುಟ್ಟು ಹಾಕುವ ಶಕ್ತಿಯುಳ್ಳದ್ದು. ಅದುವೇ ಕಾವ್ಯ ಗುಣ. ಕನ್ನಡ ಸಾಹಿತ್ಯವನ್ನು ಅವಲೋಕಿಸಿದರೆ ಕಾವ್ಯವೇ ಸಾಹಿತ್ಯದ ಮೊದಲ…

Read More..
ಮುಖ್ಯವಾದ ಪ್ರಕಟಣೆ

ಕಥಾಬಿಂದು ಪ್ರಕಾಶನವು ಅಕ್ಟೋಬರ್ 29ರಂದು ಮಂಗಳೂರಿನ ಪುರಭವನದಲ್ಲಿ ಐವತ್ತು ಕವನ ಸಂಗ್ರಹಗಳನ್ನು ಬಿಡುಗಡೆ ಮಾಡುವಾಗ ನೀವು ನೀಡಿದ ಸಹಯೋಗಕ್ಕೆ ಕೃತಜ್ಞತೆಗಳು. ಇದರ ಮುಂದುವರಿಕೆಯಾಗಿ ಈ ಕೆಳಗಿನ ಯೋಜನೆಗಳನ್ನು ರೂಪಿಸಲಾಗಿದೆ.1. ಅಂದು ಬಿಡುಗಡೆಯಾದ ಹೊಸ ಕೃತಿಗಳಲ್ಲಿ…

Read More..
ಶ್ರೀಮತಿ ಅನುಪಮಾ ಸುಲಾಖೆಯವರಿಗೆ "ಕನ್ನಡ ರತ್ನ" ರಾಜ್ಯ ಪ್ರಶಸ್ತಿ

ಶ್ರೀಮತಿ ಅನುಪಮಾ ಸುಲಾಖೆಯವರಿಗೆ "ಕನ್ನಡ ರತ್ನ" ರಾಜ್ಯ ಪ್ರಶಸ್ತಿಹೊಸಪೇಟೆ ನವೆಂಬರ್ 23ಹೊಸಪೇಟೆಯಲ್ಲಿ ಪ್ರಕಟವಾಗುತ್ತಿರುವ "ದ ಜರ್ನಿ ಆಫ್ ಸೊಸೈಟಿ" ಕನ್ನಡ ವಾರಪತ್ರಿಕೆಯು ಮೊದಲ ವರ್ಷದ ಸಂಭ್ರಮಾಚರಣೆ ಕಾರ್ಯಕ್ರಮವನ್ನು 19.12.2023ರಂದು ಆಯೋಜಿಸಲಾಗಿದೆ. ಸಾಂಸ್ಕೃತಿಕ ಕಾರ್ಯಕ್ರಮಗಳ ಜೊತೆಗೆ…

Read More..
ಶ್ರೀ ಅಜಯ್ ಕುಮಾರ್ ಶರ್ಮಾ ಅವರ ಎಪ್ಪತ್ತರ ದಶಕದ ಶೃಂಗೇರಿ (ಜಹಗೀರ್ ಇಂದ ಪುರಸಭೆಯವರೆಗಿನ ಪಯಣ)

ಸಹ್ಯಾದ್ರಿ ಶ್ರೇಣಿಯ ತಪ್ಪಲಿನಲ್ಲಿರುವ ಮಲೆನಾಡಿನವರಾದ ಶ್ರೀ ಅಜಯ್ ಕುಮಾರ್ ಶರ್ಮಾ ಇವರು ಇಂಜಿನಿಯರಿಂಗ್ನಲ್ಲಿ ಪದವಿ (B.E) ಮತ್ತು ಸ್ನಾತಕೋತ್ತರ ಪದವಿಯನ್ನು (M.Sc) ಪಡೆದಿರುತ್ತಾರೆ . ಇವರು ವೃತ್ತಿಯಲ್ಲಿ ಚಾರ್ಟೆಡ್ ಇಂಜಿನಿಯರ್ ಹಾಗೂ ಮೌಲ್ಯಮಾಪಕರಾಗಿ ಸೇವೆಯನ್ನು…

Read More..
ಪ್ರಕಟಣೆ

ಪ್ರಕಟಣೆಕಥಾಬಿಂದು ಪ್ರಕಾಶನ ಕಥಾ ಬಿಂದು ಪ್ರಕಾಶನದ ನೇತೃತ್ವದಲ್ಲಿ ಅಕ್ಟೋಬರ್ 29ರಂದು ಅದ್ದೂರಿ ಕಾರ್ಯಕ್ರಮ ಮಂಗಳೂರಿನಲ್ಲಿ ಸಂಪನ್ನವಾದದ್ದು ನಿಮಗೆಲ್ಲರಿಗೂ ಗೊತ್ತಿರುವ ವಿಚಾರ. ಆ ಕಾರ್ಯಕ್ರಮದಲ್ಲಿ 50 ಪುಸ್ತಕಗಳನ್ನು ಅಚ್ಚು ಮಾಡಿ ಪ್ರಕಟಿಸಿದ್ದು ನಮಗೆ ಹೆಮ್ಮೆಯ ವಿಚಾರ…

Read More..
ಕಥಾಬಿಂದು ಕನ್ನಡ ಸಾಹಿತ್ಯ ಸಮ್ಮೇಳನ

ಪಿವಿ ಪ್ರದೀಪ್ ಕುಮಾರ್ ಸಾರಥ್ಯದಲ್ಲಿಕಥಾ ಬಿಂದು ಕನ್ನಡ ಸಾಹಿತ್ಯ ಸಮ್ಮೇಳನಜನವರಿ 21 2024 ರಂದು ಅಂದು ದಿನಪೂರ್ತಿ ರವೀಂದ್ರ ಕಲಾಕ್ಷೇತ್ರ ಬೆಂಗಳೂರು ಇಲ್ಲಿ ಅದ್ದೂರಿಯಾಗಿ ನಡೆಯುವ ಕಾರ್ಯಕ್ರಮಗಳಲ್ಲಿ ವಿನೋದಿನಿ (ಹಿರಿಯ ಸಾಹಿತಿಗಳು ಶಿವಮೊಗ್ಗ) ಇವರ…

Read More..
Page 3 of 14