ಪ್ರಕಟಣೆ
ಕಥಾಬಿಂದು ಪ್ರಕಾಶನ
ಕಥಾ ಬಿಂದು ಪ್ರಕಾಶನದ ನೇತೃತ್ವದಲ್ಲಿ ಅಕ್ಟೋಬರ್ 29ರಂದು ಅದ್ದೂರಿ ಕಾರ್ಯಕ್ರಮ ಮಂಗಳೂರಿನಲ್ಲಿ ಸಂಪನ್ನವಾದದ್ದು ನಿಮಗೆಲ್ಲರಿಗೂ ಗೊತ್ತಿರುವ ವಿಚಾರ. ಆ ಕಾರ್ಯಕ್ರಮದಲ್ಲಿ 50 ಪುಸ್ತಕಗಳನ್ನು ಅಚ್ಚು ಮಾಡಿ ಪ್ರಕಟಿಸಿದ್ದು ನಮಗೆ ಹೆಮ್ಮೆಯ ವಿಚಾರ. ಸಮಯಾವಕಾಶದ ಇತಿಮಿತಿಗಳಿಂದ ಕೆಲವು ಪುಸ್ತಕಗಳ ಅಚ್ಚು ಮತ್ತು ಬಿಡುಗಡೆ ಜನವರಿ 21 2024ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಮಾಡಲು ಉದ್ದೇಶಿಸಲಾಗಿದೆ.
Comments (0)
Post Comment
Report Abuse
Be the first to comment using the form below.