(JavaScript required to view this email address)
Mangalore

News & Articles

ಮಲೆನಾಡು ಶಿವಮೊಗ್ಗ ಜಿಲ್ಲೆಯ ಹೊಸನಗರ. ಸ್ವಚಂದ ಪರಿಸರದಲ್ಲಿ ಬೆಳೆದ ಸಾಧಾರಣ ಹೆಣ್ಣುಮಗಳು. ಇವರದು ಮಧ್ಯಮ ವರ್ಗ ಕುಟುಂಬ. ತಂದೆ ನಟರಾಜಾ ತಾಯಿ ಜಯಲಕ್ಷ್ಮಿ.ಒಬ್ಬ ತಮ್ಮ ಒಬ್ಬ ತಂಗಿಯರ.  ಸುಂದರ ಕುಟುಂಬ. ತಂದೆಯ ಪ್ರೀತಿಯನ್ನ ಹೆಚ್ಚು  ದಿನ ಕಾಣದವಳು. ತಂದೆಯವರ ಅಕಾಲಿಕ ಮರಣ ಇವರ ಮನಸ್ಸಿಗೆ ಆದ ಮೊದಲ ಅಘಾತ. ಆ ಅಘಾತದಿಂದ ಹೊರಬರುವಷ್ಟರಲ್ಲಿ ತಮ್ಮನ ಅಕಾಲಿಕ ಮರಣ. ಮನೆಯಲ್ಲಿ ಬಡತನ. ಸಂಭಂಧಿಕರ ನೋವಿನ ಮಾತುಗಳು. ಇವುಗಳ ಮದ್ಯ ಬಿ ಎ ಡಿಗ್ರಿ  ಹೊಸನಗರಲ್ಲೇ ಮುಗಿಸುವ ಹೊತ್ತಿಗೆ, ಮನೆಯಲ್ಲಿ ಮದುವೆ ಮಾತುಕತೆ.  ತಾಯಿಗೆ ಭಾರವಾಗಬಾರದು ಎಂದು ಇವರ ವಿವಾಹ ನಡೆಯಿತು. ಮದುವೆ ನಂತರ ಎಮ್ ಏ ಪದವಿ bed ಪದವಿ ಮುಗಿಸಿದರು

ಯುವ ಕವಯಿತ್ರಿ ಉಷಾ ಪ್ರಕಾಶ್
ಮುಂದೆ ಅವರ ಮಾತಿನಲ್ಲಿ ಹೇಳುವುದಾದರೆ  ನಾನು ಹೀಗೆ ಒಂದು ದಿನ ಪೆನ್ನು ಪೇಪರ್ ಹಿಡಿದು ಪುನೀತ್ ಅವರ ಮೊದಲ ಕವನವನ್ನ ಬರೆದೆ. ಮುಂದೆ ನಂಗೆ ಅದೇ ಪ್ರೇರಣೆ ಆಯ್ತು. ಪ್ರತಿಭಾರಿ ಪುನೀತ್ ಅವರನ್ನ ನೋಡಿದ್ರೆ ನನ್ ಜೀವನದಲ್ಲಿ ಇನ್ನು ಸಾಧಿಸುತ್ತೇನೆ ಅನ್ನೋ ಛಲ ನನ್ನಲ್ಲಿ ಬರುತ್ತೆ.ಇವತ್ತು ನನ್ನ ಮೊದಲ ಕವನ ಸಂಕಲನ ಹೊರಬರಲು ಕಾರಣರಾದಂತಹ ಕಥಾಬಿಂದು ಸಂಸ್ಥೆಯ ಅಧ್ಯಕ್ಷರಾದ ಶ್ರೀಯುತ ಪ್ರದೀಪ್ ಕುಮಾರ ಇವರಿಗೆ ಧನ್ಯವಾದಗಳು ನನ್ನ ಮೊದಲ ಕಾನನ ಕುಸುಮಕವನ ಸಂಕಲನವನ್ನು ಮೊದಲನೆಯದಾಗಿ ನನ್ನ ತಂದೆ ತಾಯಿಗಳಿಗೆ, ನನ್ನ ಅತ್ತೆ ಮಾವನವರಿಗೆ ಹಾಗೂ ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಅರ್ಪಿಸುತ್ತೇನೆ.
ಯುವ ಕವಯಿತ್ರಿ ಉಷಾ ಪ್ರಕಾಶ್
ನಾ ಡಿಸೋಜ ಅವರ ಕೈಯಿಂದ ಪಡೆದ ಪ್ರಶಸ್ತಿ
ಯುವ ಕವಯಿತ್ರಿ ಉಷಾ ಪ್ರಕಾಶ್
 ಪಿ. ವಿ. ಪ್ರದೀಪ್ ಕುಮಾರ್
ಲೇಖಕ, ಕಾದಂಬರಿಕಾರ  ಕಥಾಬಿಂದು  ಪ್ರಕಾಶನ ಮಂಗಳೂರು 
ಯುವ ಕವಯಿತ್ರಿ ಉಷಾ ಪ್ರಕಾಶ್
ಯುವ ಕವಯಿತ್ರಿ ಉಷಾ ಪ್ರಕಾಶ್

Comments (0)




Be the first to comment using the form below.