(JavaScript required to view this email address)
Mangalore

News & Articles

ಸುಭಾಷಿಣಿ ಚಂದ್ರ.. ವೃತ್ತಿ ಯಲ್ಲಿ ಅಂಗನವಾಡಿ ಶಿಕ್ಷಕಿ ಯಾಗಿದ್ದು... ಪತಿ ರವಿಚಂದ್ರ.. ಮಕ್ಕಳು ಸುರಕ್ಷಾ... ಹಾಗೂ ಸೂರಜ್.. ತಂದೆ ಸೋಮಯ್ಯ..ತಾಯಿ ದೇವಕಿ. ಮೂಲತ: ಕಾಸರಗೋಡು ಜಿಲ್ಲೆಯ ಮಂಜೇಶ್ವರ ತಾಲೂಕಿನ ಬೇಕೂರು ಗ್ರಾಮದ ಕನ್ನಟಿಪಾರೆ ಎಂಬಲ್ಲಿ ವಾಸಸ್ಥಳ ವಾಗಿದೆ.
ಶುಭಾಷಿಣಿ ಚಂದ್ರ
ಕಲಾಕ್ಷೇತ್ರದಲ್ಲಿ ಮುಖ್ಯವಾಗಿ ಗಾಯನದಲ್ಲಿ ಆಸಕ್ತಿ ಹೊಂದಿರುತ್ತಾರೆ. ಚಿಕ್ಕಂದಿನಿಂದಲೇ. ಡಾನ್ಸ್.. ಹಾಡು.. ನಾಟಕ ಅಭಿನಯ.. ಎಲ್ಲದರಲ್ಲೂ ಭಾಗವಹಿಸುತಿದ್ದಾರೆ.
ಮಂದಾರ ಕಲಾ ವೇದಿಕೆ ಬೀದರ್ ವತಿಯಿಂದ ಗಾಯಕಿ ರತ್ನ ಪ್ರಶಸ್ತಿ..
ಗಾನ ಕೋಗಿಲೆ ಬಳಗ ದಿಂದ ಗಡಿನಾಡ ಗಾಯಕಿ ಬಿರುದು

ಸುಭಾಷಿಣಿ ಚಂದ್ರ.. - Youtube Video
ಕಥಾ ಬಿಂದು ಪ್ರಕಾಶನ ಸಂಸ್ಥೆ ಯಿಂದ ಸೌರಭ ರತ್ನ ಪ್ರಶಸ್ತಿ  ಅವರಿಗೆ ಬಂದಿದೆ.
ವಾಸ್ಟರ್ ಫೈವ್ ಸ್ಟಾರ್ ಸಂಗೀತ ಬಳಗದಿಂದ ಗಾಯನ ರತ್ನ ಪ್ರಶಸ್ತಿ ದೊರಕಿದೆ
ಕರ್ನಾಟಕ ರಾಜ್ಯ ಭಾವೈಕ್ಯತಾ  ರಾಜ್ಯ ಪರಿಷತ್ ದ ಕ ಕೊಡಮಾಡುವ ಭಾವೈಕ್ಯ ಕಾವ್ಯ ಸಿರಿ ಪ್ರಶಸ್ತಿ ಕೊಟ್ಟು ಗೌರವಿಸಿದೆ.
ಸುಭಾಷಿಣಿ ಚಂದ್ರ..
ಕೊಳ್ಚಪ್ಪೆ ಗೋವಿಂದ ಭಟ್
ಸುಭಾಷಿಣಿ ಚಂದ್ರ..
ಸುಭಾಷಿಣಿ ಚಂದ್ರ..

Comments (0)




Be the first to comment using the form below.