ಕಥಾಬಿಂದು ಪ್ರಕಾಶನದಿಂದ ಪ್ರಕಟಗೊಂಡ ೧೨ ಕೃತಿಗಳು ಸಾರ್ವಜನಿಕ ಗ್ರಂಥಾಲಯ (ಬೆಂಗಳೂರು ಕಬ್ಬನ್ ಪಾರ್ಕ) ಅವರ ರಾಜ್ಯ ಮಟ್ಟದ ಪುಸ್ತಕ ಆಯ್ಕೆ ಸಮಿತಿಯಲ್ಲಿ ಆಯ್ಕೆಯಾಗಿದೆ.... ಎಂದು ಕಥಾಬಿಂದು ಪ್ರಕಾಶನದ ಪಿ. ವಿ. ಪ್ರದೀಪ್ ಕುಮಾರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಆಯ್ಕೆಯಾದ ಕೃತಿಗಳು.
೧. ರಣವೀಳ್ಯ (ಎರಡನೇ ಮುದ್ರಣ) ಪಿ. ವಿ. ಪ್ರದೀಪ್ ಕುಮಾರ್
೨. ಸೂತ್ರಧಾರ (ಮೊದಲ ಮುದ್ರಣ) ಪಿ. ವಿ. ಪ್ರದೀಪ್ ಕುಮಾರ್
೩. ಕನಸಿನ ಬೆಳದಿಂಗಳು (ಮೊದಲ) ಪಿ. ವಿ. ಪ್ರದೀಪ್ ಕುಮಾರ್
೪. ನಿಗೂಢ ರಾತ್ರಗಳು(ಎರಡನೇ) ಪಿ. ವಿ. ಪ್ರದೀಪ್ ಕುಮಾರ್
೫. ಬೆಳಕಿನ ಆರಾಧಕ (ಮೊದಲ ಮುದ್ರಣ) ಉಷಾ ಉಡುಪಿ
೬. ಕುಂದದ ಜನಪ್ರೀಯತೆ (ಮೊದಲ ಮುದ್ರಣ) ಉಷಾ ಉಡುಪಿ
Comments (0)
Post Comment
Report Abuse
Be the first to comment using the form below.