ಕಾಶ್ಮೀರ ಕಣಿವೆಯಲ್ಲಿ ರಕ್ತಸಿಕ್ತ ಅಧ್ಯಾಯ. ಅದೂ ಅನಾದಿ ಕಾಲದಿಂದಲೂ ನಡೆಯುತ್ತ ಬಂದ ಮಾರಣ ಹೋಮ. ಅದು ಎಂದಿಗೆ ಕೊನೆಯಾಗುತ್ತದೆ ಎಂದು ಅಲ್ಲಿಯ ಕಾಶ್ಮೀರಿ ಪಂಡಿತರು ಹಗಲಿರುಳು ತಪಸ್ಸು ಮಾಡಿದ್ದು ಕೊನೆಗೆ ಆ ಮೊರೆ ದೇವರಿಗೆ ಕೇಳಿಸಿತೇ...? ಓದಿಯೇ ತಿಳಿಯಬೇಕು. ‘ಆ ಒಂದು ದಿನ’ ಕಾಶ್ಮೀರದ ಇತಿಹಾಸವೇ ಬದಲಾಗಿ ಹೋಯಿತು. ಆ ದಿನ ಯಾವುದು...? ಓದಿದರೆ ತಿಳಿಯುತ್ತದೆ. ಭಯೋತ್ಪಾದಕರ ಕರಿನೆರಳಿನಲ್ಲಿ ಸಾಗುವ ರೋಮಾಂಚಕ ಕಾದಂಬರಿ.