ಕಥಾಬಿಂದು ಸಂಸ್ಥೆಯು ಕಳೆದ 15 ವರ್ಷಗಳಿಂದ ಸಾಹಿತ್ಯಾತ್ಮಕ ಸೇವೆಯನ್ನು ಮಾಡುವುದರಲ್ಲಿ ಮುಂಚೂಣಿಯಲ್ಲಿದೆ. ಅದರ ಜೊತೆಗೆ ಕಳೆದ ಏಳು ವರ್ಷಗಳಿಂದ ಪ್ರಕಾಶನ ಸಂಸ್ಥೆ ಗುಣಮಟ್ಟದ ಬಗ್ಗೆ ಹೆಗ್ಗಳಿಕೆ ಪಡೆದಿದೆ. ಹಾಗಾಗಿ ಕಥಾಬಿಂದು ಪ್ರಕಾಶನ ಸಂಸ್ಥೆ ಪ್ರಾರಂಭವಾದ ಬಳಿಕ ಸುಮಾರು 200 ಲೇಖಕ ಲೇಖಕಿಯರ ಕವನ ಸಂಕಲನ ಕಥಾ ಸಂಕಲನ, ಕಾದಂಬರಿ ಮುಂತಾದ ಕೃತಿಗಳನ್ನು ಪ್ರಕಟಿಸಿದೆ. ಅವರೆಲ್ಲರನ್ನು ಗುರುತಿಸಿ ಗೌರವಿಸುವ ಒಂದು ಕಾರ್ಯಕ್ರಮವನ್ನು ಇದೇ ಅಕ್ಟೋಬರ್ 29ರಂದು ಮಂಗಳೂರಿನ ಪರಭವನದಲ್ಲಿ ಹಮ್ಮಿಕೊಂಡಿದೆ. ಆ ಸಲುವಾಗಿ ಈ ವಾರದಿಂದ ಟಾಪ್ ಟೆನ್ ಕೃತಿಗಳನ್ನು ಪರಿಚಯಿಸಲಿದೆ. ಮೊದಲನೆಯ ಕೃತಿ ಪರಿಚಯ ಈ ಸಂಚಿಕೆಯಲ್ಲಿ ಪ್ರಾರಂಭವಾಗುತ್ತದೆ.
ಪರಿಚಯಿಸಿದವರು
ಡಾ ಕೊಳ್ಚಪ್ಪೆ ಗೋವಿಂದ ಭಟ್ ಮಂಗಳೂರು 7045353049
Comments (0)
Post Comment
Report Abuse
Be the first to comment using the form below.