ಶಿವಹರಳಯ್ಯ, ಎಸ್. ಮರ್ ತೂರಕರ್
ಜಿಲ್ಲೆ: ಕಲಬುರಗಿ
ಓದಿದ್ದು, ಕನ್ನಡ ಪ್ರಾಥಮಿಕ್ ಶಿಕ್ಷಣ ಸರಕಾರಿ ಕನ್ನಡ ಶಾಲೆ, ಗುಲ್ಬರ್ಗ ಇಲ್ಲಿ ಮತ್ತು ಪ್ರೌಢ ಶಿಕ್ಷಣ, ರಾಯಚೂರು ಜಿಲ್ಲೆಯಲ್ಲಿ ಮುಗಿಸಿ, ನಂತರ ಪಿ.ಯು.ಸಿ. ಗುಲ್ಬರ್ಗದಲ್ಲಿ ಮತ್ತು ಬಿ. ಎ ಪದವಿಯನ್ನು ಗುಲ್ಬರ್ಗ ವಿಶ್ವವಿದ್ಯಾನಿಲಯದಲ್ಲಿ ಮುಗಿಸಿ ಪ್ರಸ್ತುತ ಅಬಕಾರಿ ಇಲಾಖೆಯಲ್ಲಿ ಅಬಕಾರಿ ಉಪ ಅಧೀಕ್ಷಕರಾಗಿ ಕರ್ತ್ಯವ್ಯ ನಿರ್ವಹಿಸುತ್ತ. ಕನ್ನಡ ಮತ್ತು ಹಿಂದಿ ಹಾಡುಗಳನ್ನು ಹಾಡುತ್ತಾರೆ
Comments (0)
Post Comment
Report Abuse
Be the first to comment using the form below.