1. ಕೆಳದಿ ಸಾಮ್ರಾಜ್ಯ ಶ್ರೀ ಅಜಯ್ ಕುಮಾರ್ ಶರ್ಮಾ
2. ಎಪ್ಪತ್ತರ ದಶಕದ ಶೃಂಗೇರಿ ಅಜಯ್ ಕುಮಾರ್ ಶರ್ಮಾ
3. ಕೆಳದಿ ಅರಸರ ಬಿದನೂರು ರಾಕೆಟ್ ಅಜಯ್ ಕುಮಾರ್ ಶರ್ಮಾ
4. ಹೆಜ್ಜೆ ತಾಳದ ಗೆಜ್ಜೆ ಘಲಿರ್ ಪುಷ್ಪ ಪ್ರಸಾದ್
5. ನಕ್ಷತ್ರ ಪುಂಜ ಪುಷ್ಪ ಪ್ರಸಾದ್
6. ಪುಟಾಣಿ ಸ್ವರ್ಗ ಪುಷ್ಪ ಪ್ರಸಾದ್
7. ಮೌನ ಮೀಟಿದ ಪದಗಳು ಗುಲಾಬಿ ರಾಘವೇಂದ್ರ
8 ಮರಳಿ ಮನಸ್ಸಾಗಿದೆ ಗುಲಾಬಿ ರಾಘವೇಂದ್ರ
9. ತಿರುಗು ಬಾಣ ಪೂರ್ಣೇಶ್
10. ಪಂಚಮ ವೇದ ಪೂರ್ಣೇಶ್
11. ಮಿಶ್ರ ಸಂಕಲನ ವೀಣಾ ಆರ್ ಕಾರಂತ್
12. ಬಾಬು ಕ್ಯಾಂಟೀನ್, ಕೈ ಬಿಡೆನು, ನಾನು ನನ್ನ ಮಗನಿಗೆ ಹೇಳಿದ ಕಥೆ ವೀಣಾ ಆರ್ ಕಾರಂತ್
13. ಭಾವ ಸಂಧ್ಯಾ (ಕವನ ಸಂಕಲನ) ಎಸ್. ಎನ್. ಭಟ್, ಸೈಪಂಗಲ್ಲು
14. ಸೂರ್ಯ ಬಿಂಬ(ಕಥಾ ಸಂಕಲನ) ಎಸ್. ಎನ್. ಭಟ್, ಸೈಪಂಗಲು
15. ಅಮ್ಮನ ಉಡುಗೊರೆ ವಿಮಲ ಮಲ್ಲಪ್ಪ
16. ಆಕಾಶ ಗಂಗೆ ಶ್ರೀಮತಿ ವಿನೋದಿನಿ
17. ಕಾಮಧೇನು ನಾಟಕ ಭಾರ್ಗವ ಕೆಂಪರಾಜು
18. ಒಲವಿನ ಉಡುಗೊರೆ ಕೆ. ರಾಘವೇಂದ್ರ ರಾಜ್
19. ಚಿತ್ತ ಬಿಂಬ ಸಾವಿತ್ರಿ ಶಶಿಧರ್
20. ಬೀಡಿನೊಳಗೆ ಹುಣ್ಣಿಮೆ ಮಂಜುನಾಥ ಗುಡ್ಮಿ
21. ಖಾಕಿ ಕವಿ ಪಾರಿಜಾತ ಪುಷ್ಪ ಮಾಲೆ ಶ್ರೀ ಖಾಕಿ ಕವಿ ಮಂಜುನಾಥ್
22. ಬಾಲ ಮಂದಾರ ಶ್ರೀ ಪರವೀನ ಬಾನು, ಎಂ ಶೇಕ್
23. ಪ್ರೇಮ ಶ್ಯಾಮನ ಮದುಲತೆ ಲತಾ ಕೆ. ಎಸ್ ಹೆಗಡೆ
24. ಶಿಶಿರದ ಚಿಗುರು ಸುಲೋಚನಾ ಜಿ. ಸಾರಗ
25. ಕೊಳಲಿನ ಧ್ವನಿ ಟಿ. ತ್ಯಾಗರಾಜು ಮೈಸೂರು
26. ಮನೋಯಾನ ಶ್ರೀಮತಿ ವಾಣಿ ಎಸ್. ಕೆ
27. ಬೆಳದಿಂಗಳ ಚೆಲುವೆ ಶ್ರೀಮತಿ ಹೆಚ್. ಸುಂದರಮ್ಮ
28. ಪೂರ್ಣ ಸುಧೆ ಪೂನಂ ಧಾರವಾಡಕರ (ಪೂ)
29 1 ಟೀ ದಿನೇಶ್ ಡಿ. ಎಸ್. ಚನ್ನರಾಯಪಟ್ಟಣ
30. ಭಾವ ಮಂದಾರ ಸೌಮ್ಯ ಪ್ರಸಾದ್ ಹಾಸನ
31. ಅವನಿ ಎಂಬ ಮಾಯೆ ಸುಶೇ (ಸುಹಾಸಿನಿ ಕುಕಡೊಳ್ಳಿ)
32. ಶರ್ವರಿ ದೀಪ್ತಿ ರೋಹಿತ್
33. ಮಿನುಗು ಮಿಂಚು ಜಯಂತಿ ಕನ್ನುಕೆರೆ
34. ಮನದ ಮೌನ ರಾಗ ರಾಜೇಶ್ವರಿ
35. ಹೃದಯದ ಗೀತೆ ಶ್ರೀಮತಿ ಸಾವಿತ್ರಿ ಬಿ ಗೌಡ ಹಾಸನ
36. ಅಸ್ಥಿ ಮಜ್ಜೆ ಅನಸೂಯ ಜಹಗೀರದಾರ
37. ಚಿತ್ರ ಚೈತ್ರ ಶ್ರೀಮತಿ ಅನುಪಮ ಸುಲಾಖೆ
38. ಭಾವದಲರು ಶ್ರೀಮತಿ ಸುಧಾ ತೆಳಕರ್
39. ಜಂಗಮ ಜ್ಯೋತಿಯ ವಚನ ಕಿರಣಗಳು ಶ್ರೀ ವೆ. ಮೂ. ಶಶಿಧರ ಸ್ವಾಮಿ ಹಿರೆಮಠ
40 ಪ್ರೀತಿ ಪ್ರಭಾಕರ ಪಿ.
41. ಸಾಹಿತ್ಯ ಕುಸುಮ ಶಿವ ಪ್ರಸಾದ್ ಕೊಕ್ಕಡ
42. ಸಂವಾಹನ - ಸಂವರ್ದನ ಪೂರ್ಣಿಮ ಭಗವಾನ್
43. ಭಾವ ಸುಧೆ ಭವ್ಯ ಸುಧಾಕರ ಶಿವಮೊಗ್ಗ
44. ಕವನ ದಾರತಿ ಶ್ರೀಮತಿ ಗಾಯತ್ರಿ ಸುರೇಂದ್ರ
45. ಚಿತ್ತದಿಂಚರ ಅಪೂರ್ವ ಕಾರಂತ
46. ದಿಗಂತ ದಾಚರಗಿನ ನೋಟಗಳು ಸತ್ಯವತಿ ಎಸ್. ಭಟ್ ಕೊಳಚಪ್ಪು
47 ಕೆಂಡ ಸಂಪಿಗೆ ಉಷಾ ಪ್ರಕಾಶ್ ಸಾಗರ
48. ಸೃಷ್ಟಿ ಶ್ರೀಮತಿ ಜಲಜ ಬಿಜಿ
49. ಮನದಾಳದ ಪ್ರತಿ ಬಿಂಬ ಹೆಚ್. ಎಸ್ ಪ್ರತಿಮಾ ಹಾಸನ್
50. ನನ್ನ ಪ್ರೀತಿಯ ಕೊಲೆಗಾರ ಮೋಹನ್ ರಾಜ್
Comments (2)
Post Comment
Report Abuse
ಪ್ರೊ.ಪ್ರವೀಣ. ವಿ.ಕುಲಕರ್ಣಿ. ( ಬಿದಿಗೆಚಂದ್ರ✒️ commented on January 19th, 2024 at 8:04 AM
ಅತ್ಯದ್ಭುತವಾದ ಕಾರ್ಯಕ್ರಮ ಜರಗುತ್ತಿದೆ ಎರಡು ಮಾತಿಲ್ಲಾ .ಒಂದು ಪರಿಷತ್ತಿನ ಕಾರ್ಯಕ್ರಮ ಜರಗುವ ಸಂದರ್ಭದಲ್ಲಿ ಕಾಣಬಹುದಾದ ಎಲ್ಲಾ ಎಲ್ಲಾ ಪ್ರಸ್ತುತಿಗಳು ಇದರಲ್ಲಿವೆ. ಅದು *ಹಣಮಟ್ಟು* ಮತ್ತು *ಗಣ ಮಟ್ಟ* ದ ಕಾರ್ಯಕ್ರಮ ವಾದರೆ ಇದು ಗುಣಮಟ್ಟ ಕಾರ್ಯಕ್ರಮ ಅಂತ ನನ್ನ ವಿಶ್ವಾಸ. ಎಲ್ಲಾ ಯೊಗ್ಯ ಮತ್ತು ಅರ್ಹ ಸಾಧಕರೇ ಇಲ್ಲಿ ಇರುವುದರಿಂದ ಕಾರ್ಯಕ್ರಮ ಯಸಸ್ವಿಯಾಗುವುದರಲ್ಲಿ ಯಾವ ಅನುಮಾನವೂ ಇಲ್ಲಾ. ನಿಮಗೂ ಆಯೋಜಕರಿಗೂ, ಸಾಧಕರಿಗೂ ಹೃದಯಪೂರ್ವಕ ಅಭಿನಂದನೆಗಳು. ಎಲ್ಲವೂ ಶುಭಾಶಯಗಳು
ಪೂರ್ಣಿಮ commented on January 19th, 2024 at 11:24 AM
ಬಿಡುಗಡೆಯ ಪಟ್ಟಿಯಲ್ಲಿ ನನ್ನ ಪುಸ್ತಕದ ಹೆಸರನ್ನೇ ತಪ್ಪು ತಪ್ಪಾಗಿ ಹಾಕಿದ್ದೀರಿ .
*ಸಂವಹನ ಸಂವರ್ಧನ* ಎಂದಿರಬೇಕು.
ಪೂರ್ಣಿಮ ಭಗವಾನ್.
ಬೆಂಗಳೂರು.