(JavaScript required to view this email address)
Mangalore

News & Articles

ಆಗಸ್ಟ್ 16: ಕಥಾಬಿಂದು ವಿಶ್ವ ಕನ್ನಡ ಸಾಹಿತ್ಯ ಸಮ್ಮೇಳನ; ಕೃತಿ ಲೋಕಾರ್ಪಣೆ ಹಾಗೂ ಪ್ರಶಸ್ತಿ ಪ್ರದಾನಮಂಗಳೂರು: ಪಿ.ವಿ. ಪ್ರದೀಪ್ ಕುಮಾರ್ ಸಾರಥ್ಯದ 'ಕಥಾಬಿಂದು ಸಾಹಿತ್ಯ ಸಾಂಸ್ಕೃತಿಕ ವೇದಿಕೆ' ವತಿಯಿಂದ 2026ರ ಆಗಸ್ಟ್ 16ರಂದು ಮುಡಿಪುವಿನ ಶ್ರೀ ಭಾರತಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ "ವಿಶ್ವ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಮ್ಮೇಳನ" ನಡೆಯಲಿದೆ. 
ಆಗಸ್ಟ್ 16: ಕಥಾಬಿಂದು ವಿಶ್ವ ಕನ್ನಡ ಸಾಹಿತ್ಯ ಸಮ್ಮೇಳನ;
ಆಗಸ್ಟ್ 16: ಕಥಾಬಿಂದು ವಿಶ್ವ ಕನ್ನಡ ಸಾಹಿತ್ಯ ಸಮ್ಮೇಳನ;
ಆಗಸ್ಟ್ 16: ಕಥಾಬಿಂದು ವಿಶ್ವ ಕನ್ನಡ ಸಾಹಿತ್ಯ ಸಮ್ಮೇಳನ;
 ಈ ಕಾರ್ಯಕ್ರಮದಲ್ಲಿ ದಿವಾಕರ ಬಲ್ಲಾಳ್ ಅವರ 'ಒಳಮನದ ಸುಳಿಗಳು' ಹಾಗೂ 'ಪಂಚರಂಗಿ', ದಿನೇಶ ಡಿ.ಎಸ್ ಅವರ 'ಕಾವ್ಯ ಕೊಳಲು', ರೇಖಾ ಶ್ರೀನಿವಾಸ ಅವರ 'ಕಾಡು ಕುದುರೆ ಬೆನ್ನೇರಿ', ಪಂಕಜಾ ಕೆ. ರಾಮಭಟ್ ಅವರ 'ದಾರಿ ದೀಪ', ರವಿ ಎಸ್. ಹಿರೇಮನಿ ಅವರ 'ಅರ್ಕನ ಅಂಕುರ', ಸುಮನ್ ರಾವ್ ಅವರ 'ಭಾವದಲೆ', ರೇಮಂಡ್ ಡಿಕೂನಾ ಅವರ 'ಆಭರಣಗಳು' ಸೇರಿದಂತೆ ಹಲವು ನೂತನ ಕೃತಿಗಳು ಲೋಕಾರ್ಪಣೆಗೊಳ್ಳಲಿವೆ.  
ಆಗಸ್ಟ್ 16: ಕಥಾಬಿಂದು ವಿಶ್ವ ಕನ್ನಡ ಸಾಹಿತ್ಯ ಸಮ್ಮೇಳನ;
ಆಗಸ್ಟ್ 16: ಕಥಾಬಿಂದು ವಿಶ್ವ ಕನ್ನಡ ಸಾಹಿತ್ಯ ಸಮ್ಮೇಳನ;
ಸಾಧಕರಿಗೆ 'ಚೈತನ್ಯ ಶ್ರೀ' ರಾಜ್ಯ ಪ್ರಶಸ್ತಿಯನ್ನು ಮಂಗಳ ಎನ್.ಕೆ., ಮಾಲತಿ ರಮೇಶ್, ರವಿ ಎಸ್. ಹಿರೇಮನಿ, ರೇಮಂಡ್ ಡಿಕೂನಾ, ಜನಾರ್ಧನ್ ಕೊಡವೂರು, ರವಿರಾಜ್ ಎಚ್.ಪಿ., ಡಾ. ಸುರೇಶ ನೆಗಳಗುಳಿ, ರಾಮ್ ಭಟ್ ಹಾಗೂ ಪಂಕಜಾ ದಂಪತಿಗೆ ಪ್ರದಾನ ಮಾಡಲಾಗುವುದು. ಹಾಗೆಯೇ 'ಸಾಹಿತ್ಯ ರತ್ನ' ಪ್ರಶಸ್ತಿಯನ್ನು ಕುಮಾರಿ ರೂಪಾ ಬ. ನಾಟಿಕಾರ, ಆಶಾದಿಲೀಪ್ ರೈ, ಸುಮ ಆರ್, ಕೆ.ಟಿ. ಜ್ಯೋತಿ ಹಾಗೂ 'ಶಿಕ್ಷಕ ರತ್ನ' ಪ್ರಶಸ್ತಿಯನ್ನು ಪ್ರೊ. ಸಿ. ಮಹೇಶ್, ಪ್ರೊ. ಪ್ರವೀಣ್ ವಿ. ಕುಲಕರ್ಣಿ ಸೇರಿದಂತೆ ಹಲವು ಗಣ್ಯರಿಗೆ ನೀಡಿ ಗೌರವಿಸಲಾಗುವುದು.  ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು, ಪ್ರದೀಪ್ ಕುಮಾರ್ ಕಲ್ಕೂರ, ಜಯಾನಂದ ಪೇರಾಜೆ ಮುಂತಾದ ಗಣ್ಯರ ಉಪಸ್ಥಿತಿಯಲ್ಲಿ ಕವಿಗೋಷ್ಠಿ ಹಾಗೂ 
ಆಗಸ್ಟ್ 16: ಕಥಾಬಿಂದು ವಿಶ್ವ ಕನ್ನಡ ಸಾಹಿತ್ಯ ಸಮ್ಮೇಳನ;
'ಹಳ್ಳಿ ಶಿಕ್ಷಕ' ನಾಟಕ ಪ್ರದರ್ಶನ ನಡೆಯಲಿದ್ದು, 'KathaBindu' ಯುಟ್ಯೂಬ್ ಚಾನೆಲ್‌ನಲ್ಲಿ ನೇರಪ್ರಸಾರವಾಗಲಿದೆ
ಆಗಸ್ಟ್ 16: ಕಥಾಬಿಂದು ವಿಶ್ವ ಕನ್ನಡ ಸಾಹಿತ್ಯ ಸಮ್ಮೇಳನ;

Comments (0)

Be the first to comment using the form below.