ಪ್ರತಿಭಾವಂತಶಿಕ್ಷಕಿ , ಲೇಖಕಿಮತ್ತುಕವಯಿತ್ರಿ,
ಡಾಸೌಮ್ಯಇವರುಈಗಮಹಾತ್ಮಾಗಾಂಧಿಸರಕಾರಿಪದವಿಪೂರ್ವಕಾಲೇಜುಪ್ರೌಢಶಾಲಾವಿಭಾಗ, ಕುಣಿಗಲ್, ತುಮಕೂರುಜಿಲ್ಲೆಇಲ್ಲಿಹಿಂದಿಶಿಕ್ಷಕಿಯಾಗಿಕೆಲಸನಿರ್ವಹಿಸುತ್ತಿದ್ದಾರೆ. ಅವರಓದುಎಂಎ, ಬಿಎಡ್, ಎಂಫಿಲ್, ಪಿಎಚ್ಡಿ.
ಉತ್ತಮಶಿಕ್ಷಕರಾಗಿಬೋಧನಾಕಲಿಕಾಪ್ರಕ್ರಿಯೆಯಲ್ಲಿಭಾಗಿಯಾಗಿದ್ದಾರೆ. ಎಸ್‌ಎಸ್ ಎಲ್ ಸಿವಿದ್ಯಾರ್ಥಿಗಳಫಲಿತಾಂಶದಗುಣಮಟ್ಟಶೇಕಡಾನೂರರಷ್ಟುಬರುವಲ್ಲಿಕಾರ್ಯಪ್ರವೃತ್ತರಾಗಿದ್ದಾರೆ.
ಪ್ರೌಢಶಾಲಾಹಿಂದಿಸಹಶಿಕ್ಷಕರಸಂಘಕುಣಿಗಲ್, ಇದರಭಾಷಾಸಂಘದಅಧ್ಯಕ್ಷರಾಗಿಕಾರ್ಯದಕ್ಷತೆಯಿಂದಉತ್ಸಾಹದಿಂದಕಾರ್ಯಪ್ರವೃತ್ತರಾಗಿದ್ದಾರೆಹಾಗೂಚಟುವಟಿಕೆಗಳಲ್ಲಿಸಕ್ರಿಯವಾಗಿಭಾಗವಹಿಸುತ್ತಿದ್ದಾರೆ.
ತುಮಕೂರುಜಿಲ್ಲೆಯಡಯಟ್ ಹಾಗೂಕುಣಿಗಲ್ ತಾಲೂಕಿನಕ್ಷೇತ್ರಸಂಪನ್ಮೂಲಕಛೇರಿಗಳಲ್ಲಿವಿಷಯಸಂಪನ್ಮೂಲಶಿಕ್ಷಕಿಯಾಗಿಭಾಷಾಶಿಕ್ಷಕರಿಗೆತರಬೇತಿನೀಡುತ್ತಾರೆ.
ಡಾಸೌಮ್ಯಅವರುಅಖಿಲಭಾರತೀಯಸಾಹಿತ್ಯಪರಿಷದ್‌ನಕುಣಿಗಲ್ ಘಟಕದಸಂಚಾಲಕಿಯಾಗಿಹಲವುಸಾಹಿತ್ಯಚಟುವಟಿಕೆಗಳಲ್ಲಿಸಕ್ರಿಯರಾಗಿದ್ದಾರೆ.ಅವರುಕವನರಚಿಸಿರಾಷ್ಟ್ರ, ಹಾಗೂರಾಜ್ಯಮಟ್ಟದಸ್ಪರ್ಧಾತ್ಮಕಕವಿಗೋಷ್ಠಿಗಳಲ್ಲಿಭಾಗವಹಿಸಿದ್ದಾರೆ. ಇತ್ತೀಚಿನಪತ್ರಿಕೆಗಳಲ್ಲಿತಮ್ಮಹಲವುಲೇಖನಗಳನ್ನುಪ್ರಕಟಿಸಿರುತ್ತಾರೆ.
ಸಾಹಿತ್ಯಕಸಾಧನೆ
ಹಿಂದಿಹಾಗೂಕನ್ನಡಕವಿತೆ, ಕವನಬರೆಯುಬಲ್ಲವರಾಗಿದ್ದಾರೆ. ವೃತ್ತಿಯಲ್ಲಿಹಿಂದಿಶಿಕ್ಷಕರಾಗಿದ್ದರೂಸಹಪ್ರವೃತ್ತಿಯಲ್ಲಿಕನ್ನಡಕವಿತೆಗಳನ್ನುಕಥೆಗಳನ್ನುಬರೆಯುವಮೂಲಕಸೃಜನಾತ್ಮಕತೆಯನ್ನುಸೃಷ್ಟಿಸಿದ್ದಾರೆಕಾರಣ.ಇವರುಮಾತೃಭಾಷೆಯಮೇಲೆಅಪಾರವಾದಗೌರವವನ್ನುಇಟ್ಟುಕನ್ನಡನಾಡುನುಡಿಜಲಕ್ಕಾಗಿತಮ್ಮಜೀವನವನ್ನುಮುಡುಪಾಗಿಟ್ಟಿದ್ದಾರೆ. ಕವಿಗೋಷ್ಠಿಗಳಲ್ಲಿಸಕ್ರಿಯವಾಗಿಭಾಗವಹಿಸುತ್ತಾರೆ. ಅಖಿಲಭಾರತೀಯಸಾಹಿತ್ಯಪರಿಷತ್ಕರ್ನಾಟಕನಡೆಸಿದಸ್ಪರ್ಧಾತ್ಮಕಕವಿಗೋಷ್ಠಿಯಲ್ಲಿರಾಜ್ಯಮಟ್ಟಕ್ಕೆಆಯ್ಕೆಯಾಗಿತುಮಕೂರುಜಿಲ್ಲೆಯನ್ನುಪ್ರತಿನಿಧಿಸಿದ್ದಾರೆ.
ಜಿಲ್ಲಾಮಟ್ಟದಕನ್ನಡಸಾಹಿತ್ಯಪರಿಷತ್ತುತುಮಕೂರುಇವರುನಡೆಸಿದಜಿಲ್ಲಾಮಟ್ಟದಸಾಹಿತ್ಯಸಮ್ಮೇಳನದಕವಿಗೋಷ್ಠಿಯಲ್ಲಿಭಾಗವಹಿಸಿಮೆಚ್ಚುಗೆಯನ್ನುಪಡೆದಿದ್ದಾರೆ.
ಕನ್ನಡಸಾಹಿತ್ಯಪರಿಷತ್ಕುಣಿಗಲ್ಇವರುಆಯೋಜಿಸಿದ್ದಕನ್ನಡಸಾಹಿತ್ಯಸಮ್ಮೇಳನದಲ್ಲಿಭಾಗವಹಿಸಿಕವಿಗೋಷ್ಠಿಯಲ್ಲಿಮೆಚ್ಚುಗೆಯನ್ನುಪಡೆದಿರುತ್ತಾರೆಹಾಗೂಪ್ರಶಂಸನೀಯಪತ್ರವನ್ನುಪಡೆದಿದ್ದಾರೆ.
ಪ್ರಶಸ್ತಿ-ಪುರಸ್ಕಾರಗಳು
1.ಕನ್ನಡವಿಭೂಷಣರಾಜ್ಯಪ್ರಶಸ್ತಿ..,
2.ಕಾವ್ಯಶ್ರೀಪ್ರಶಸ್ತಿ..
3. ವಿಶ್ವಮಾನವ ಕುವೆಂಪು ಪ್ರಶಸ್ತಿ
4.ಶಾಲೆಯಲ್ಲಿನೂರಕ್ಕೆನೂರರಷ್ಟುಫಲಿತಾಂಶವನ್ನುತರವಲ್ಲಿಸಕ್ರಿಯವಾಗಿಪಾಲ್ಗೊಳ್ಳುತ್ತಿರುವುದರಿಂದಇಲಾಖೆಯಿಂದಪ್ರಶಂಸೆಗೆಪಾತ್ರರಾಗಿದ್ದಾರೆ.
5.ಅಖಿಲಭಾರತೀಯಸಾಹಿತ್ಯಪರಿಷತ್ತುಮಕೂರುಹಾಗೂಮೈಸೂರುಇವರಿಂದರಾಜ್ಯಮಟ್ಟದಕವಿಗೋಷ್ಠಿಯಲ್ಲಿಅಭಿನಂದನಪತ್ರಪಡೆದಿದ್ದಾರೆ.
6.ಕನ್ನಡಸಾಹಿತ್ಯಪರಿಷತ್ಕುಣಿಗಲ್ , ಹಾಗೂಜಿಲ್ಲಾಕನ್ನಡಸಾಹಿತ್ಯಪರಿಷತ್ಇವರಿಂದಆಯೋಜನೆಗೊಂಡಕನ್ನಡಸಾಹಿತ್ಯಸಮ್ಮೇಳನದಕವಿಗೋಷ್ಠಿಯಲ್ಲಿಅಭಿನಂದನಾಪತ್ರಪಡೆದುಎಲ್ಲರಮೆಚ್ಚುಗೆಗೆಪಾತ್ರರಾಗಿದ್ದಾರೆ
7.ವಿಶ್ವಕನ್ನಡಸಾಹಿತ್ಯಮತ್ತುಸಾಂಸ್ಕೃತಿಕಸಂಸ್ಥೆ (ರಿ) ಬೆಂಗಳೂರು, ಇವರುಆಯೋಜಿಸಿರುವಕವಿಗೋಷ್ಠಿಯಲ್ಲಿಪಾಲ್ಗೊಂಡುಅಭಿನಂದನಹಾಗೂಪ್ರಶಂಸನೀಯಮೆಚ್ಚುಗೆಪತ್ರವನ್ನುಪಡೆದಿರುತ್ತಾರೆ.
8.ನಾಡಿನಸಮಾಚಾರದಿನಪತ್ರಿಕೆಧಾರವಾಡಮತ್ತುಆಶ್ರಯಸೇವಾಸಂಘ, ಗೋಕಾಕ. ಇವರುನಡೆಸಿರುವಕವಿಗೋಷ್ಠಿಯಲ್ಲಿಭಾಗವಹಿಸಿ, ಪ್ರಶಂಸನೀಯಅಭಿನಂದನಾಪತ್ರವನ್ನುಪಡೆದಿರುತ್ತಾರೆ.
9.ಜೀಶಂಪಸಾಹಿತ್ಯವೇದಿಕೆ,ಮಂಡ್ಯ ,ರಾಜಶ್ರೀಕೃಷ್ಣರಾಜಒಡೆಯರ್ಯುವಸೇನೆಕನ್ನಂಬಾಡಿ, ಹಾಗೂಕಾವೇರಿಪ್ರಭದಿನಪತ್ರಿಕೆಮಂಡ್ಯಇವರಕನ್ನಡಅಕ್ಷರಜಾತ್ರೆಕಾರ್ಯಕ್ರಮದಲ್ಲಿವಿಶ್ವಮಾನವಕುವೆಂಪುಪ್ರಶಸ್ತಿಯನ್ನುನೀಡಿಸೌಮ್ಯರವರನ್ನುಗೌರವಿಸಿದೆ.
10.ಚುಟುಕು ಸಾಹಿತ್ಯ ಪರಿಷತ್ತು , ಹಾಸನ ಜಿಲ್ಲೆ ಹಾಗೂ ಬೆಂಗಳೂರು ಜಿಲ್ಲೆ ಇವರಿಂದಆಯೋಜಿಸಿದಂತಹರಾಜ್ಯಮಟ್ಟದ ಚುಟುಕು ಕವಿಗೋಷ್ಠಿಯಲ್ಲಿಯೂ ಸಹ ವಾಚಿಸಿ, ಮೆಚ್ಚುಗೆಹಾಗೂ ಸನ್ಮಾನ ಮತ್ತುಅಭಿನಂದನೀಯ ಪ್ರಶಸ್ತಿ ಪತ್ರಗಳನ್ನು ಪಡೆದಿದ್ದಾರೆ.
ಡಾಸೌಮ್ಯಅವರವೃತ್ತಿಮತ್ತುಪ್ರವೃತ್ತಿಯಲ್ಲಿಹೆಚ್ಚಿನಪ್ರಗತಿಯಾಗಲಿಎಂದುನಮ್ಮೆಲ್ಲರಶುಭಹಾರೈಕೆಗಳು.
Comments (2)
Post Comment
Report Abuse
HN ಮಹಮದ್ ರಫಿ commented on August 21st, 2023 at 11:51 AM
ಶ್ರೀಮತಿ ಡಾ.ಸೌಮ್ಯ ರವರು ವೃತ್ತಿಯಲ್ಲಿ ಶಿಕ್ಷಕಿಯಾಗಿದ್ದರು ಸಹ ಸೌಮ್ಯ ಸ್ವಭಾವದ ಕವಿ ಮನಸ್ಸುಳ್ಳ ಕವಿಯತ್ರಿ ಇವರ ಬರಹ ದಲ್ಲಿ ಹೊಸತನವಿದೆ ಪ್ರಸ್ತುತ ವಿದ್ಯಮಾನಗಳ ಬಗ್ಗೆ ಸೂಕ್ಷ್ಮವಾಗಿ ಪರಿಚಯಿಸುವ ಇವರ ಬರಹ ತುಂಬಾ ಪ್ರಶಂಸನೀಯವಾಗಿರುತ್ತದೆ ಎಂದು ಹೇಳಲು ಬಯಸುತ್ತೇನೆ ಇವರ ಬರಹಗಳು ಇನ್ನು ಹೆಚ್ಚು ಪ್ರಕಟಗೊಳ್ಳಲಿ ನಾಡಿನ ಸಾಹಿತ್ಯವನ್ನು ಬೆಳಗಲಿ ಎಂದು ಮನದುಂಬಿ ಆಶಿಸುತ್ತೇನೆ ಶ್ರೀ ಧನ್ಯವಾದಗಳು
HN ಮಹಮದ್ ರಫಿ commented on August 21st, 2023 at 11:51 AM
ಶ್ರೀಮತಿ ಡಾ.ಸೌಮ್ಯ ರವರು ವೃತ್ತಿಯಲ್ಲಿ ಶಿಕ್ಷಕಿಯಾಗಿದ್ದರು ಸಹ ಸೌಮ್ಯ ಸ್ವಭಾವದ ಕವಿ ಮನಸ್ಸುಳ್ಳ ಕವಿಯತ್ರಿ ಇವರ ಬರಹ ದಲ್ಲಿ ಹೊಸತನವಿದೆ ಪ್ರಸ್ತುತ ವಿದ್ಯಮಾನಗಳ ಬಗ್ಗೆ ಸೂಕ್ಷ್ಮವಾಗಿ ಪರಿಚಯಿಸುವ ಇವರ ಬರಹ ತುಂಬಾ ಪ್ರಶಂಸನೀಯವಾಗಿರುತ್ತದೆ ಎಂದು ಹೇಳಲು ಬಯಸುತ್ತೇನೆ ಇವರ ಬರಹಗಳು ಇನ್ನು ಹೆಚ್ಚು ಪ್ರಕಟಗೊಳ್ಳಲಿ ನಾಡಿನ ಸಾಹಿತ್ಯವನ್ನು ಬೆಳಗಲಿ ಎಂದು ಮನದುಂಬಿ ಆಶಿಸುತ್ತೇನೆ ಶ್ರೀ ಧನ್ಯವಾದಗಳು