ಶ್ರೀಮತಿ ಸುಮನ್ ರಾವ್ ಮಂಡ್ಯದವರು. ವೃತ್ತಿಯಲ್ಲಿ ಪ್ರೌಢಶಾಲಾ ಶಿಕ್ಷಕಿ. ಪ್ರವೃತ್ತಿಯಲ್ಲಿ ಕವಯತ್ರಿ. ಅವರ ಓದು ಬಿಎ ಬಿಎಡ್
ಪತಿ ಸೋಮಶೇಖರ್ ಎಸ್ ಕೆ. ಮಗಳು ವಿಂಧ್ಯಾ ಎಸ್. ಮಗ ಮೋಹನ್ ಕುಮಾರ್ ಎಸ್.
ಸಾಹಿತ್ಯ ಸೇವೆ :-
ಡಾ|| ಹುಲಿವಾನ ನರಸಿಂಹ ಸ್ವಾಮಿಯವರ ಕಥೆಗಳು ಹಿಂದಿ ಭಾಷೆಯಲ್ಲಿ ಅನುವಾದ ಮಾಡಿದ್ದಾರೆ.
ಮರೀಚಿಕೆ, ಗಾಜಿನ ಮನೆ ( ಕಾದಂಬರಿಗಳು) ಸ್ವಂತ ಬರಹಗಳು.
500 ಕ್ಕೂ ಹೆಚ್ಚು ಕವನಗಳು, 50 ಸಣ್ಣ ಕಥೆಗಳು, 10 ಕಥೆಗಳು, 500ಕ್ಕೂ ಹೆಚ್ಚು ಮುಕ್ತಕಗಳು ಟಂಕಾ, ರುಬಾಯಿ, ಹಾಯ್ಕು ಇತ್ಯಾದಿಗಳ ರಚನೆ ಮಾಡಿದ್ದಾರೆ.
ಸಾಮಾಜಿಕ ಕ್ಷೇತ್ರದ ಸಾಧನೆ:-
ಎ ಐ ಬಿಕೆ ವಲಯ ಕಾರ್ಯದರ್ಶಿಯಾಗಿ 2017 & 2018 (ಮಂಡ್ಯ ಮತ್ತು ರಾಮನಗರ ಜಿಲ್ಲೆ)
2019 ರಲ್ಲಿ ಬಿ ವಿ ಐ ಮಂಡ್ಯ ಏರಿಯಾ 108 ರ ಅಧ್ಯಕ್ಷೆ.
ಪ್ರಶಸ್ತಿ-ಪುರಸ್ಕಾರಗಳು
ವೃತ್ತಿ ಆಧಾರಿತ :-
* AIBK ವತಿಯಿಂದ Nation Buielder Award 2018
* AIBK ಯುವ ಪರಿಷತ್ತ್ ಮೈಸೂರು ವತಿಯಿಂದ Best Teacher Award 2019
* AIBK ಮಹಿಳಾ ಪರಿಷತ್ ವತಿಯಿಂದ ರಾಷ್ಟ್ರ ಮಟ್ಟದ ಶಿಕ್ಷಕ್ ರತ್ನ ಪುರಸ್ಕಾರ 2021
* नवाचारी गतिविधियां समूह ವತಿಯಿಂದ ರಾಷ್ಟ್ರ ಮಟ್ಟದ नवाचारी शिक्षिका ಗೌರವ 2021 ಸಹಭಾಗಿತ್ವ ಪ್ರಮಾಣ ಪತ್ರ.
ದಲಿತ ವಿದ್ಯಾರ್ಥಿ ಪರಿಷತ್ತ್ ವತಿಯಿಂದ
ಅಕ್ಷರದವ್ವ ಸಾವಿತ್ರಿ ಬಾಯಿ ಫುಲೆ ಪ್ರಶಸ್ತಿ
ಪ್ರವೃತ್ತಿ ಆಧಾರಿತ :-
* ಡಾ|| ಜೀಶಂಪ ಸಾಹಿತ್ಯ ವೇದಿಕೆ ಮಂಡ್ಯ ರವರಿಂದ ರಾಜ್ಯ ಮಟ್ಟದ ಕಾವ್ಯಶ್ರೀ ಪ್ರಶಸ್ತಿ 2019
* ಕನ್ನಡ ಕವಿ ವಾಣಿ ಪತ್ರಿಕೆ ಚಿಂತಾಮಣಿ, ಚಿಕ್ಕಬಳ್ಳಾಪುರ ವತಿಯಿಂದ ರಾಜ್ಯ ಮಟ್ಟದ ಕಾವ್ಯಸಿರಿ ಪ್ರಶಸ್ತಿ 2020
* ಗುರುಕುಲ ಕಲಾ ಪ್ರತಿಷ್ಠಾನದ ವತಿಯಿಂದ ರಾಜ್ಯ ಮಟ್ಟದ ಗುರುಕುಲ ಕಲಾ ಕುಸುಮ ಪ್ರಶಸ್ತಿ 2020
* ಗುರುಕುಲ ಕಲಾ ಪ್ರತಿಷ್ಠಾನದ ವತಿಯಿಂದ ರಾಜ್ಯ ಮಟ್ಟದ ಗುರುಕುಲ ಕಲಾ ಕೀರ್ತಿ ಪ್ರಶಸ್ತಿ 2021
Comments (0)
Post Comment
Report Abuse
Be the first to comment using the form below.