ಕವಯತ್ರಿ ಸುಭಾಷಿಣಿ ಚಂದ್ರ ವೃತ್ತಿಯಲ್ಲಿ ಅಂಗನವಾಡಿ ಶಿಕ್ಷಕಿ. ಗಡಿನಾಡು ಕಾಸರಗೋಡಿನ ಉಪ್ಪಳದ. ಕನ್ನಟಿಪಾರೆ ಯು ವಾಸ ಸ್ಥಳ ವಾಗಿದೆ.ಅವರಿಗೆ ಮಂದಾರ ಕಲಾವಿದರ ವೇದಿಕೆ ಬೀದರ್ ವತಿಯಿಂದ "ಗಾಯಕಿ ರತ್ನ ಪ್ರಶಸ್ತಿ" ಬಂದಿದೆ. ಗಾನಕೋಗಿಲೆ ಬಳಗ "ಗಡಿನಾಡ ಗಾಯಕಿ"
ಬಿರುದನ್ನು ಕೊಟ್ಟು ಗೌರವಿಸಿದೆ.ಕಥಾ ಬಿಂದು ಪ್ರಕಾಶನ ಸಂಸ್ಥೆ ಯಿಂದ "ಸೌರಭ ರತ್ನ ಪ್ರಶಸ್ತಿ"ಕೊಟ್ಟು ಗೌರವಿಸಿದೆ.ವಾಸ್ಟರ್ ಫೈವ್ ಸ್ಟಾರ್ ಸಂಗೀತ ಬಳಗ ದಿಂದ ಗಾಯನ ರತ್ನ ಪ್ರಶಸ್ತಿ ಪತ್ರ. ದೊರಕಿವೆ. ಕರ್ನಾಟಕ ರಾಜ್ಯ ಭಾವೈಕ್ಯತಾ ರಾಜ್ಯ ಪರಿಷತ್ ದ ಕ ಕೊಡಮಾಡುವ "ಭಾವೈಕ್ಯತ ಕಾವ್ಯ ಸಿರಿ ಪ್ರಶಸ್ತಿ" ಕೊಟ್ಟು ಗೌರವಿಸಿದೆ. ಹಾಗೂ ಇನ್ನಿತರ ಹಲವಾರು ಸಂಸ್ಥೆ ಗಳಿಂದ ಅಭಿನಂದನೆಗಳು. ಅಭಿನಂದನಾ ಪತ್ರಗಳು ದೊರಕಿವೆ. ಉದಯೋನ್ಮುಖ ಲೇಖಕಿ ಸುಭಾಷಿಣಿ ಚಂದ್ರ ಅವರಿಗೆ ಶುಭವಾಗಲೆಂದು ಹಾರೈಕೆಗಳು
Comments (0)
Post Comment
Report Abuse
Be the first to comment using the form below.