(JavaScript required to view this email address)
Mangalore

News & Articles

ಆಗಸ್ಟ್ 16ರಂದು ಮಂಗಳೂರಿನಲ್ಲಿ ವೈಭವಾಗಿ ಆಚರಣೆಗೊಂಡಿತು
ಮAಗಳೂರು: ಕಥಾಬಿಂದು ಸಾಹಿತ್ಯ ಸಾಂಸ್ಕೃತಿಕ ವೇದಿಕೆ (ರಿ.) ಹಾಗೂ ಪಿ.ವಿ. ಪ್ರದೀಪ್ ಕುಮಾರ್ ಸಾರಥ್ಯದಲ್ಲಿ ‘ಕಥಾಬಿಂದು ವಿಶ್ವ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಮ್ಮೇಳನ'ವು 2026ರ ಆಗಸ್ಟ್ 16ರಂದು ಶ್ರೀ ಭಾರತಿ ಅನುದಾನಿತ ಶಾಲೆ ಮುಡಿಪು ಇಲ್ಲಿ ವಿಜೃಂಭಣೆಯಿAದ ನೆರವೇರಲಿದೆ.
ಉದ್ಘಾಟನೆ ಮತ್ತು ಸಾಹಿತ್ಯಿಕ ಗೋಷ್ಠಿಗಳು:
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾಜಿ ಕ.ಸಾ.ಪ ರಾಜ್ಯಧ್ಯಕ್ಷ ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು, ಉದ್ಘಾಟನೆಯನ್ನು ಹಿರಿಯ ಸಾಹಿತಿ ಶ್ರೀ ಕೆ. ವಿ. ಲಕ್ಷ್ಮಣ ಮೂರ್ತಿ, ನೆರವೇರಿಸಿದರು ಅತಿಥಿಗಳಾಗಿ ಡಾ. ವಾಮನರಾವ್ ಬೇಕಲ್, ಸುನೀತಾ ಪ್ರದೀಪ್ ಕುಮಾರ್ ಮತ್ತು ಶ್ರೀ ಸುಬ್ರಹ್ಮಣ್ಯ ಭಟ್ ಕೊಡಕ್ಕಲು ಇವರು ಆಗಮಿಸಿದ್ದರು. ಈ ಸಂದರ್ಭದಲ್ಲಿ 

ಕಥಾಬಿಂದು ವಿಶ್ವ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಮ್ಮೇಳನ
ಕಥಾಬಿಂದು ವಿಶ್ವ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಮ್ಮೇಳನ - Youtube Video
15ಕ್ಕೂ ಹೆಚ್ಚು ಕೃತಿಗಳ ಲೋಕಾರ್ಪಣೆಗೊಂಡಿತು.
ದಿವಾಕರ ಬಲ್ಲಾಳ್ ಅವರ ‘ಒಳಮನದ ಸುಳಿಗಳು' ಹಾಗೂ ‘ಪಂಚರAಗಿ',
ಕಥಾಬಿಂದು ವಿಶ್ವ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಮ್ಮೇಳನ
 ದಿನೇಶ್ ಡಿ.ಎಸ್. ಅವರ ‘ಕಾವ್ಯ ಕೊಳಲು’,
ಕಥಾಬಿಂದು ವಿಶ್ವ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಮ್ಮೇಳನ
 ಶ್ರೀಮತಿ ರೇಖಾ ಶ್ರೀನಿವಾಸ್ ಅವರ ‘ಕಾಡು ಕುದುರೆ ಬೆನ್ನೇರಿ’ 
ಕಥಾಬಿಂದು ವಿಶ್ವ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಮ್ಮೇಳನ
ಪಂಕಜಾ ರಾವ್ ಭಟ್ ಅವರ ‘ದಾರಿ ದೀಪ’ 
ಕಥಾಬಿಂದು ವಿಶ್ವ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಮ್ಮೇಳನ
ಸುಮನ್ ರಾವ್ ಅವರ ‘ಭಾವದಲೆ’ 
ಕಥಾಬಿಂದು ವಿಶ್ವ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಮ್ಮೇಳನ
ರುದ್ರಮ್ಮ ಸಂ. ಗಿಡ್ಡಪ್ಪಗೋಳ (ರುತಿ) ಅವರ ‘ಚಿಣ್ಣರ ಕವಿತೆಗಳು’ 
ಕಥಾಬಿಂದು ವಿಶ್ವ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಮ್ಮೇಳನ
ಮಕರ ಅವರ ‘ವಿರತಾಶ್ವೇ’
ಕಥಾಬಿಂದು ವಿಶ್ವ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಮ್ಮೇಳನ
 ಪ್ರಕಾಶ್ ಸುವರ್ಣ ಕಟಪಾಡಿ ಅವರ ‘ಗುರುಪರಂಪರೆ’
ಕಥಾಬಿಂದು ವಿಶ್ವ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಮ್ಮೇಳನ
 ರೇಖಾ ಸುದೇಶ್ ರಾವ್ ಅವರ ‘ಸಪ್ತ ಯಾನ', 
ಕಥಾಬಿಂದು ವಿಶ್ವ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಮ್ಮೇಳನ
ಹಾಗೂ ಬಿಪಿನ್‌ಚಂದ್ರ ಅವರ ‘ಹೃದಯದ ಹಾಡು’ ಮತ್ತು ಅಶ್ವಿನಿ ಅವರ ಇಂತಿರು ಹೀಗೆ ಹಲವು ವೈವಿಧ್ಯಮಯ ಪುಸ್ತಕಗಳು ಲೋಕಾರ್ಪಣೆಗೊಂಡಿತು
ರಾಜ್ಯ ಪ್ರಶಸ್ತಿ ಪ್ರದಾನ ಹಾಗೂ ಗೌರವ ಸತ್ಕಾರ:
ಸಾಹಿತ್ಯ, ಶಿಕ್ಷಣ, ಸಮಾಜ ಸೇವೆ, ರಂಗಭೂಮಿ ಹಾಗೂ ಮಾಧ್ಯಮ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ 'ಶಿಕ್ಷಕರತ್ನ', 'ಸೌರಭ ರತ್ನ', 'ಸಾಹಿತ್ಯ ರತ್ನ', 'ಕನ್ನಡ ಶ್ರೀ', ಹಾಗೂ 'ಚೈತನ್ಯ ಶ್ರೀ' ರಾಜ್ಯ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗುವುದು.
ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ನಾಟಕ:
ವಿಶೇಷ ಆಕರ್ಷಣೆಯಾಗಿ ‘ಮಕ್ಕಳನ್ನು ಸರ್ಕಾರಿ ಶಾಲೆಗೆ ಕಳುಹಿಸಿ, ಸರ್ಕಾರಿ ಶಾಲೆ ಉಳಿಸಿ, ಕನ್ನಡ ಕಲಿಸಿ' ಎಂಬ ಸಂದೇಶದೊAದಿಗೆ ವಿಶೇಷ ನಾಟಕ ಪ್ರದರ್ಶನಗೊಂಡಿತು.

Comment (1)

ಕವ

ಕೇಶವಮೂರ್ತಿ ವಿ. commented on August 17th, 2026 at 6:06 PM 
ಕಾರ್ಯಕ್ರಮ ಸಾಂಗವಾಗಿ ನಡೆದುದಕ್ಕೆ ಧನ್ಯವಾದಗಳು, ಶ್ರೀ ಪ್ರದೀಪ್ ರವರ ಸಾಹಿತ್ಯ ಸೇವೆ ಹೀಗೇ ಮುಂದುವರಿಯಲಿ.
ಶುಭಾಶಯಗಳೊಂದಿಗೆ.