ಹೆಸರು: ಜ್ಯೋತಿ ನೇರಕೆ
ತಂದೆ ಹೆಸರು: ಮಲ್ಲಿನಾಥ
ತಾಯಿ ಹೆಸರು: ಮಹಾನಂದ
ಊರು: ವಳಸಂಗ್,
ತಾಲೂಕು: ದಕ್ಷಿಣ ಸೋಲಾಪುರ
ಜಿಲ್ಲೆ: ಸೋಲಾಪುರ,ಮಹಾರಾಷ್ಟ್ರ
ಓದಿದ್ದು ಕನ್ನಡ. ಪ್ರಾಥಮಿಕ ಶಿಕ್ಷಣ ಸರಕಾರಿ ಕನ್ನಡ ಶಾಲೆ ವಳಸಂಗ್, ಮಹಾರಾಷ್ಟ್ರದಲ್ಲಿ ಮುಗಿಸಿ, ಪಿ.ಯು.ಸಿ.ಯನ್ನು ಕಲಬುರಗಿ ಜಿಲ್ಲೆಯಲ್ಲಿ ಮುಗಿಸಿ. ನಂತರ ಬಿ. ಎ ಪದವಿಯನ್ನು ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದಲ್ಲಿ ಕಲಬುರಗಿ ಇಲ್ಲಿ ಮುಗಿಸಿ. ಪ್ರಸ್ತುತ ೪ ವರ್ಷದಿಂದ ಕರ್ನಾಟಕ ರಾಜ್ಯ ಅಬಕಾರಿ ಇಲಾಖೆಯಲ್ಲಿ ಅಬಕಾರಿ ಪೊಲೀಸ್ ಆಗಿ, ಬೆಂಗಳೂರು ಯಶವಂತಪುರ ಇಲ್ಲಿ ಕರ್ತ್ಯವ್ಯ ನಿರ್ವಹಿಸುತ್ತಿದ್ದಾರೆ. ಇತ್ತೀಚೆಗೆ ಕೂಡಲಸಂಗಮದಲ್ಲಿ ನಡೆದ ಕನ್ನಡ ನುಡಿಮುತ್ತು ಸಾಹಿತ್ಯ ವೇದಿಕೆಯಿಂದ "ಆರಕ್ಷಕ ಸಿರಿ" ಪ್ರಶಸ್ತಿ ನೀಡಲಾಗಿದೆ.
ಹವ್ಯಾಸ: ಸಮಯ ಸಿಕ್ಕಾಗ ಕಥೆ, ಕಾದ೦ಬರಿ ಓದೋದು, ಕನ್ನಡ ಗೀತೆಗಳನ್ನು ಹಾಡುವುದು ಇವರ ಹವ್ಯಾಸವಾಗಿದೆ
Comments (0)
Post Comment
Report Abuse
Be the first to comment using the form below.