ಉಡುಪಿ: ಕನ್ನಡ ರಾಜ್ಯೋತ್ಸವದ ಶುಭ ಸಂದರ್ಭದಲ್ಲಿ ಉಡುಪಿಯಲ್ಲಿ ಡಾ. ಶಶಿಕಿರಣ್ ರವರ ಬದುಕ ಬದಲಿಸುವ ಕತೆಗಳು ಪುಸ್ತಕದ ಲೋಕಾರ್ಪಣೆ ಕಾರ್ಯಕ್ರಮವು ಹೋಮ್ ಡಾಕ್ಟರ್ ಫೌಂಡೇಶನ್ (ರಿ) ನ ಕಾರ್ಯಕ್ರಮದಲ್ಲಿ ಅಚ್ಚುಕಟ್ಟಾಗಿ ನೆರವೇರಿತು. ಅನಾಥರ ದತ್ತು ಸ್ವೀಕಾರ ಪರಿಕಲ್ಪನೆಯ ಮೂಲಕ ಇವರು ಪ್ರತಿ ತಿಂಗಳು ಅಕ್ಕಿ ಸಾಮಗ್ರಿ ಕೊಟ್ಟು, ತನ್ನ ಬದುಕ ಬದಲಾಯಿಸಿ ಕೊಂಡ, ಇಂದಿರಾನಗರದ ವೃದ್ಧೆ ಗ್ರೇಸಿ ಅಜ್ಜಿ ಯಿಂದ ಕೃತಿ ಲೋಕಾರ್ಪಣೆ ಗೊಂಡಿತು.
ಪುಸ್ತಕವನ್ನು ಸುಂದರವಾಗಿ ಮುದ್ರಿಸಿಕೊಟ್ಟ
ಕಥಾಬಿಂದು ಪ್ರಿಂಟರ್ಸ್ ಗೆ ಹೃದಯಪೂರ್ಣ ಅಭಿನಂದನೆಗಳನ್ನು ಈ ಸಂಧರ್ಭದಲ್ಲಿ ಸಲ್ಲಿಸಲಾಯಿತು.
Comments (0)
Post Comment
Report Abuse
Be the first to comment using the form below.