ಲೇಖಕ ಕಾದಂಬರಿಕರಾದ ಪಿ. ವಿ. ಪ್ರದೀಪ್ ಕುಮಾರ್ ಅವರ ತಾಯಿ ಮಂದಾಕಿನಿ (85) ಇವರು ವಾಮದಪದವು ಪೆಜಕಳದಲ್ಲಿ ವಾಸವಾಗಿರುವ ಹಿರಿಯ ಮಗ ಪಿ. ವಿ. ಪ್ರಕಾಶ್ ಅವರ ಮನೆಯಲ್ಲಿ 19.11.2022ರಂದು ನಿಧನರಾದರು... ಇವರು ಮಕ್ಕಳು, ಸೊಸೆಯಂದಿರು ಹಾಗೂ ಮೊಮ್ಮಕ್ಕಳಾದ ದೀಪ್ತಿ, ಸ್ವಾತಿ, ಹರ್ಷ, ಅಮೋಘರನ್ನು ಅಗಲಿದ್ದಾರೆ. ಇವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ದೇವರಲ್ಲಿ ಪ್ರಾರ್ಥನೆ.
Comments (0)
Post Comment
Report Abuse
Be the first to comment using the form below.