(JavaScript required to view this email address)
Mangalore

News & Articles

ಮಂಗಳೂರಿನ ಶ್ರೀಮತಿ ಅನಿತಾ ಶೆಣೈ ಅವರಿಗೆ ಕನ್ನಡ ಪಯಸ್ವಿನಿ ಪ್ರಶಸ್ತಿ 2025
ಕೇರಳ ರಾಜ್ಯ ಕನ್ನಡ ಚುಟುಕು ಸಾಹಿತ್ಯ ಪರಿಷತ್ತು ಕೇಂದ್ರ ಸಮಿತಿ ಮತ್ತು ಸಂಘಟನೆಯ ಮಂಗಳೂರು ಘಟಕದ ಸಂಯುಕ್ತ ಆಶ್ರಯದಲ್ಲಿ "ಮನೆ ಮನೆ ಕನ್ನಡ ಜಾಗೃತಿ ಅಭಿಯಾನ"ಮಂಗಳೂರು ಕುಲಶೇಖರದಲ್ಲಿ 22.6.25 ರಂದು ಅಪರಾಹ್ನ 3.00 ಗಂಟೆಗೆ  ನಡೆಯಲಿದೆ. ಈ ಸಂದರ್ಭದಲ್ಲಿ ಕನ್ನಡ ಭವನದ ಅಂತರ್ ರಾಜ್ಯ  ಪ್ರಶಸ್ತಿಯಾದ  ಕನ್ನಡ ಯಶಸ್ವಿನಿ ಪ್ರಶಸ್ತಿ 2025 ಕ್ಕೆ ಶ್ರೀಮತಿ ಅನಿತಾ ಶೆಣೈ  ಆಯ್ಕೆಯಾಗಿದ್ದಾರೆ. ಇವರು ಉತ್ತಮ ಲೇಖಕಿ, ಗಾಯಕಿ ಮತ್ತು ಸಂಘಟನೆಗಳಲ್ಲಿ ಸಕ್ರಿಯರಾಗಿದ್ದಾರೆ. ಇವರು ಸಮಾಜ ಸೇವಕಿಯೂ ಕಾರ್ಯಕ್ರಮ ಆಯೋಜಿಕಿಯೂ ಆಗಿರೋದು ಗಮನಾರ್ಹ.

ಶ್ರೀಮತಿ ಅನಿತಾ ಶೆಣೈ
ಡಾ ಕೊಳ್ಚಪ್ಪೆ ಗೋವಿಂದ ಭಟ್ ಮಂಗಳೂರು
ಶ್ರೀಮತಿ ಅನಿತಾ ಶೆಣೈ
ಶ್ರೀಮತಿ ಅನಿತಾ ಶೆಣೈ

Comments (0)




Be the first to comment using the form below.