(JavaScript required to view this email address)
Mangalore

News & Articles

ದುಬೈ ಫೆಬ್ರವರಿ 18 
ಮಂಗಳೂರಿನ ಕಥಾಬಿಂದು ಪ್ರಕಾಶನದ ಕನ್ನಡದ ಕಂಪು ಪಸರಿಸುವ ಸಾಹಿತ್ಯ ತಂಡ ದುಬೈ ತಲುಪಿದ್ದು  ಫೆಬ್ರವರಿ 18ರಂದು  ಆಶಾ ದಿಲೀಪ್ ಸುಳ್ಯಮೆ(ಆಪ್ತ ಸಂಗಾತಿ), ರೇಖಾ ಸುಧೇಶ್ (ಸುಷುಮ್ನಾ) ಮತ್ತು ಹರಿಶ್ಚಂದ್ರ ಪಿ ( ತುಳುನಾಡ ತುಳು ಗಾದೆಲು) ಕೃತಿಗಳು ದುಬೈಯ ಭವ್ಯವೇದಿಕೆಯಲ್ಲಿ  ಲೋಕಾರ್ಪಣಗೊಂಡುವು. ಕಾರ್ಯಕ್ರಮದ ರೂವಾರಿ ಪಿ ವಿ ಪ್ರದೀಪ್ ಕುಮಾರ್ ವೇದಿಕೆಯಲ್ಲಿದ್ದರು. 
ವಿಕ್ಟರಿ ಗೋಡ್ಸ್,ಆಶಾ, ಯೂರೋ ಜಗದೀಶ್ ಫೈ, ಬೋಡರ ಶೋಭಾವತಿ, ಬಿಂದು ಗ್ಲಾರ್ಸನ್, ಗಂಗಾಧರ ಅಮೀನ್, ಮಧುಕರ್, ಹರಿಶ್ಚಂದ್ರ ಸಾಲಿಯಾನ್, ಕಲ್ಲಾರೆ ಚಿತ್ರಲೇಖ, ಲತಾ ಜಗದೀಶ್,  ಸಹನಾ ಮಧುಕರ್, ವಿಜಯ ಸಾಲಿಯಾನರನ್ನು ಒಳಗೊಂಡ 25 ಪ್ರವಾಸಿಗಳು ಕಾರ್ಯಕ್ರಮದಲ್ಲಿ ಭಾಗಿಗಳಾಗಿದ್ದರು. 
ಇದೇ ಸಂದರ್ಭದಲ್ಲಿ ಕವಿ ಗೋಷ್ಠಿ ಮತ್ತು ಸಾಮಾಜಿಕ ಕಾರ್ಯಕ್ರಮಗಳು ಜರಗಿದವು.

ಕಥಾಬಿಂದು ಪ್ರಕಾಶನ- ದುಬೈಯಲ್ಲಿ ಕನ್ನಡ ಕಂಪು ಸರಣಿ 9
ಕಥಾಬಿಂದು ಪ್ರಕಾಶನ- ದುಬೈಯಲ್ಲಿ ಕನ್ನಡ ಕಂಪು ಸರಣಿ 9
ಕಥಾಬಿಂದು ಪ್ರಕಾಶನ- ದುಬೈಯಲ್ಲಿ ಕನ್ನಡ ಕಂಪು ಸರಣಿ 9

Comments (0)




Be the first to comment using the form below.