(JavaScript required to view this email address)
Mangalore

News & Articles

ಯೋಜನಗಂಧಿ ಅಕ್ಕ ಸಮ್ಮೇಳನ 2024 ನಲ್ಲಿ ಶ್ರೀ ಪೂರ್ಣ ಪ್ರಸಾದ್ ಮತ್ತು ಶ್ರೀ ಬ,ರಾ,ಸು ರವರಿಂದ ಬಿಡುಗಡೆಯಾದಳು. ಈ 2024ರ ಅಕ್ಕ( AKKA) ವಿಶ್ವ ಕನ್ನಡ ಸಮ್ಮೇಳನದಲ್ಲಿ ಮಹಾಭಾರತದ ವನಿತೆಯರ ವಿನೂತನ ನೆನಪುಗಳು ಸರಣಿಯ ಮೊದಲ ಕೃತಿ “ಯೋಜನಗಂಧಿ” ಬಿಡುಗಡೆಯಾಯ್ತು. ಒಲ್ಮೆ ಹೃದಯ ಈ ಕೃತಿಯನ್ನು ವಿಶ್ವದ ಜನರೆಲ್ಲರಿಗೂ ನಮ್ಮ ಭವ್ಯ ಪರಂಪರೆಯನ್ನು ಪರಿಚಯ ಮಾಡಿಸುವುದಕ್ಕೆ ಹೊರತಂದಿದ್ದೇನೆ ಎಂದು ಸಂಭ್ರಮದಿಂದ ಹೇಳಿ ಯೋಜನಗಂಧಿಯ ಪಾತ್ರ ಮಹಾಭಾರತದಲ್ಲಿ ಎಷ್ಟು ಮುಖ್ಯವಾದದ್ದು ಏಕೆಂದರೆ ಮಹರ್ಷಿ ವೇದವ್ಯಾಸರು ಜನ್ಮ ತಾಳದಿದ್ದರೆ ಮಹಾಭಾರತವೇ ಇರುತ್ತಿರಲಿಲ್ಲ!
ಮಹಾಭಾರತವನ್ನು ರಚಿಸಿದ್ದಷ್ಟೇ ಅಲ್ಲದೆ ಮಹಾಭಾರತದ ವಂಶವನ್ನು ಜಗಕ್ಕೆ ನೀಡಿದ್ದೂ ವೇದ ವ್ಯಾಸರೆ! ಇಂತಹ ಮಹಾನ್ ವ್ಯಕ್ತಿಯ ಜನ್ಮದ ಹಿಂದಿನ ಕಥೆ ಕೂಡಾ ಮಹಾಭಾರತದಷ್ಟೇ ರೋಚಕವಾಗಿದೆ!
ಈ ಯೋಜನಗಂಧಿಯ ಕಥೆ ಬಹಳಷ್ಟು ಜನರಿಗೆ ಗೊತ್ತಿಲ್ಲ ಅದರಿಂದ ಈ ಕೃತಿಯನ್ನು ಬರೆದಿದ್ದೇನೆ ಎಂದು ಒಲ್ಮೆ ಹೃದಯ ತಮ್ಮ ಉದ್ದೇಶವನ್ನು ಹಂಚಿಕೊಂಡರು.
ವಿಶ್ವವಿಖ್ಯಾತ ಅಮೆರಿಕದ ಅಕ್ಕ ಸಾಹಿತ್ಯ  ಸಮ್ಮೇಳನದಲ್ಲಿ ಕಥಾ ಬಿಂದು ಪ್ರಕಟಣೆಯ ಕೃತಿ ಯೋಜನಾಗಂಧಿ ಅನಾವರಣಗೊಂಡಿತು

Comments (0)

Be the first to comment using the form below.