(JavaScript required to view this email address)
Mangalore

News & Articles

ಸಾಹಿತ್ಯ - ಸಂಸ್ಕೃತಿಯ ಸಡಗರ, ಕಲಾಭಿಮಾನಿಗಳ ಸಂಗಮ! ✨ಅಭಿಮಾನಿ ಬಂಧುಗಳೇ, ಕಥಾಬಿಂದು ಸಾಹಿತ್ಯ ಸಾಂಸ್ಕೃತಿಕ ವೇದಿಕೆ (ರಿ) ಹೆಮ್ಮೆಯಿಂದ ಅರ್ಪಿಸುವ "ವಿಶ್ವ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಮ್ಮೇಳನ 2026"!  ಕನ್ನಡ ನುಡಿಯ ಸಿರಿ ಹಾಗೂ ಸಾಹಿತ್ಯಿಕ ಮೌಲ್ಯಗಳನ್ನು ಎತ್ತಿಹಿಡಿಯುವ ಈ ವೈಭವೋಪೇತ ಕಾರ್ಯಕ್ರಮಕ್ಕೆ ನಿಮ್ಮೆಲ್ಲರಿಗೂ ಆದರದ ಸುಸ್ವಾಗತ.   ದಿನಾಂಕ: ಆಗಸ್ಟ್ 16, 2026  (ಬೆಳಿಗ್ಗೆ 10:00 ಗಂಟೆಯಿಂದ)  ಸ್ಥಳ: ಶ್ರೀ ಭಾರತಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ, ಮುಡಿಪು, ಮಂಗಳೂರು

ಸಾಹಿತ್ಯ-ಸಂಸ್ಕೃತಿಯ ಸಡಗರ,
ಸಾಹಿತ್ಯ-ಸಂಸ್ಕೃತಿಯ ಸಡಗರ, - Youtube Video

ಹೊಸ ಕೃತಿಗಳ ಲೋಕಾರ್ಪಣೆ: ಸಾಹಿತ್ಯ ಲೋಕಕ್ಕೆ ಹೊಸ ಮೆರುಗು ನೀಡಲಿರುವ ಹಲವು ಕವಿಗಳ ನೂತನ ಕವನ ಸಂಕಲನಗಳು ಹಾಗೂ ಕೃತಿಗಳ ಬಿಡುಗಡೆ.  ಮಕರ ಅವರ 'ವಿರತಾಶ್ವೇ', ಸುಮನ್ ರಾವ್ ಅವರ 'ಭಾವದಲೆ', ರುದ್ರಮ್ಮ ಗಿಡ್ಡಪ್ಪಗೋಳ ಅವರ 'ಚಿಣ್ಣರ ಕವಿತೆಗಳು', ಪ್ರಕಾಶ ಸುವರ್ಣ ಕಟಪಾಡಿ ಅವರ 'ಗುರುಪರಂಪರೆ', ಶಾರದಮ್ಮ ಎನ್. ಅವರ 'ಭಾವ ಲಹರಿ', ರೇಮಂಡ್ ಡಿಕೂನಾ ಅವರ 'ಆಭರಣಗಳು', ದಿನೇಶ ಡಿ.ಎಸ್. ಅವರ 'ಕಾವ್ಯ ಕೊಳಲು', ರವಿ ಎಸ್. ಹಿರೇಮನಿ ಅವರ 'ಅರ್ಕನ ಅಂಕುರ', ಪಂಕಜಾ ಕೆ. ರಾಮಭಟ್ ಅವರ 'ದಾರಿ ದೀಪ' ಸೇರಿದಂತೆ ಹಲವು ಸಾಹಿತ್ಯಿಕ ಕೃತಿಗಳು ಲೋಕಾರ್ಪಣೆಗೊಳ್ಳಲಿವೆ.

ಸಾಹಿತ್ಯ-ಸಂಸ್ಕೃತಿಯ ಸಡಗರ,
ಸಾಹಿತ್ಯ-ಸಂಸ್ಕೃತಿಯ ಸಡಗರ, - Youtube Video
ದಿವಾಕರ್ ಬಳ್ಳಾಲ್ ಅವರ ಒಳ ಮನಸುಳಿಯಲ್ಲಿ ಹಾಗೂ ಪಂಚರಂಗಿ, ಶ್ರೀಮತಿ ರೇಖಾ ಶ್ರೀನಿವಾಸ್ ಮುನಿಯೂರು ಅವರ ಕಾಡು ಕುದುರೆ ಬೆನ್ನೇರಿ, 
ಕವಿಗೋಷ್ಠಿ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು: ರಾಜ್ಯದ ಮೂಲೆ ಮೂಲೆಗಳಿಂದ ಆಗಮಿಸುವ  ಕವಿಗಳ ಕಾವ್ಯ ವಾಚನ ಹಾಗೂ ಮನರಂಜನಾ ಕಲಾ ಪ್ರದರ್ಶನಗಳು.
ಸಾಹಿತ್ಯ-ಸಂಸ್ಕೃತಿಯ ಸಡಗರ,
ಸಾಹಿತ್ಯ-ಸಂಸ್ಕೃತಿಯ ಸಡಗರ, - Youtube Video
ರಾಜ್ಯ ಪ್ರಶಸ್ತಿ ಪ್ರದಾನ: ಶಿಕ್ಷಕರತ್ನ, ಸೌರಭ ರತ್ನ, ಸಾಹಿತ್ಯ ರತ್ನ, ಕನ್ನಡ ಶ್ರೀ ಹಾಗೂ ಚೈತನ್ಯ ಶ್ರೀ ಪ್ರಶಸ್ತಿಗಳ ಗೌರವ ಸಮರ್ಪಣೆ
ಸಾಹಿತ್ಯ-ಸಂಸ್ಕೃತಿಯ ಸಡಗರ,
 'ಹಳ್ಳಿ ಶಿಕ್ಷಕ' (ಸರಕಾರಿ ಶಾಲೆ ಉಳಿಸಿ ಬೆಳೆಸಿ) ನಾಟಕ ಪ್ರದರ್ಶನ
ಸಾಹಿತ್ಯ-ಸಂಸ್ಕೃತಿಯ ಸಡಗರ,
ವಿಶೇಷ ಆಕರ್ಷಣೆ: ಕನ್ನಡದ ಪ್ರಪ್ರಥಮ AI ಟೆಲಿಚಿತ್ರ 'ಅದಿತಿ' / ಬಿಡುಗಡೆ
ಸಾಹಿತ್ಯ-ಸಂಸ್ಕೃತಿಯ ಸಡಗರ,
ಸಾಹಿತ್ಯ-ಸಂಸ್ಕೃತಿಯ ಸಡಗರ, - Youtube Video

Comments (0)




Be the first to comment using the form below.