ಕಾಸರಗೋಡು ಮಾರ್ಚ್ 10
ಸೀತಮ್ಮ ಪುರುಷ ನಾಯಕ ಸ್ಮಾರಕ ಕನ್ನಡ ಭವನ ಕಾಸರಗೋಡು ಮತ್ತು ಕಥಾ ಬಿಂದು ಪ್ರಕಾಶನ ಮಂಗಳೂರು ಇವರ ಜಂಟಿ ಆಶಯದಲ್ಲಿ ಕೇರಳ ಕರ್ನಾಟಕ ಕನ್ನಡ ಸಂಸ್ಕೃತಿ ಕಾರ್ಯಕ್ರಮ ನುಳ್ಳಿಪ್ಪಾಡಿಯ ಬಯಲು ಮಂದಿರದಲ್ಲಿ ಅದ್ದೂರಿಯಾಗಿ ನಡೆಯಿತು. ಈ ಸಂದರ್ಭದಲ್ಲಿ ಸಾವಿತ್ರಮ್ಮ ಓಂ ಅರಸಿಕೆರೆ ಅವರು ಬರೆದ "ಕನ್ನಡದ ಸವ್ಯಸಾಚಿ ಡಾ ಕೊಳ್ಚೆಪ್ಪೆ ಗೋವಿಂದ ಭಟ್" ಅವರ ವ್ಯಕ್ತಿ ಚಿತ್ರ ಕೃತಿ ಲೋಕಾರ್ಪಣೆಗೊಂಡಿತು.
.
Comments (0)
Post Comment
Report Abuse
Be the first to comment using the form below.