(JavaScript required to view this email address)
Mangalore

News & Articles

ಕಥಾಬಿಂದು ಪ್ರಕಾಶನದ ಪಿ ವಿ ಪ್ರದೀಪ್ ಕುಮಾರ್ ಸಾರಥ್ಯದಲ್ಲಿ ಇತ್ತೀಚೆಗೆ ರವೀಂದ್ರ ಕಲಾಕ್ಷೇತ್ರ ಬೆಂಗಳೂರಿನ ಸಂಸ ಬಯಲು ರಂಗ ಮಂದಿರದಲ್ಲಿ ನಾಡಿನ ವಿವಿಧ ಲೇಖಕರ 52 ಕೃತಿಗಳು ಬಿಡುಗಡೆಗೊಂಡಿತು.
52 ಕೃತಿಗಳ ಲೋಕಾರ್ಪಣೆ
ಶ್ರೀಮತಿ ಗಾಯಿತ್ರಿ ಸುರೇಂದ್ರ ಹಿರಿಯ ಸಾಹಿತಿ, ಶಿವಮೊಗ್ಗ ಅಧ್ಯಕ್ಷತೆಯಲ್ಲಿ
52 ಕೃತಿಗಳ ಲೋಕಾರ್ಪಣೆ
 ಕನ್ನಡದ ಸವ್ಯಸಾಚಿ ಡಾ. ಕುಳ್ಚಪ್ಪೆ ಗೋವಿಂದ ಭಟ್ ಲೇಖಕಿ ಶ್ರೀಮತಿ ಸಾವಿತ್ರಮ್ಮ ಓಂ ಕೃತಿಯ ಬಿಡುಗಡೆಗೊಳಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು ಆನಂದ್ ಕೊರಟಿ ಆನಂದ ನಿಲಯ ಪ್ರಕಾಶನ ಬೆಂಗಳೂರು ನಂತರ 51 ಕೃತಿಗಳು ಲೋಕಾರ್ಪಣೆಗೊಂಡಿತು
52 ಕೃತಿಗಳ ಲೋಕಾರ್ಪಣೆ
ಅತಿಥಿಗಳಾಗಿ ಶ್ರೀಮತಿ ಭವ್ಯ ಸುಧಾಕರ್ ಜಗಮನೆ ಶ್ರೀ ವಾಮನ್ ರಾವ್ ಬೇಕಲ್, ಶ್ರೀ ಲಕ್ಷ್ಮಣಮೂರ್ತಿ, ಶ್ರೀಮತಿ ವಿನೋದಿನಿ ಆನಂದ್, ಡಾ. ಆರ್. ಎಸ್. ರವೀಂದ್ರ, ಡಾ. ಕೊಳಚೆಪ್ಪೆ ಗೋವಿಂದ ಭಟ್, ಶ್ರೀ ಉಮೇಶ್ ಸಿ. ಎಸ್, ಶ್ರೀಮತಿ ಆಶಾ ಶಿವು, ಶ್ರೀಮತಿ ಸತ್ಯವತಿ ಎಸ್ ಭಟ್ ಕೊಳಚಪ್ಪು ..... ಇವರೆಲ್ಲರ ಉಪಸ್ಥಿತಿಯಲ್ಲಿ ಬಿಡುಗಡೆಗೊಂಡ ಕೃತಿಗಳು
52 ಕೃತಿಗಳ ಲೋಕಾರ್ಪಣೆ
1. ಕೆಳದಿ ಸಾಮ್ರಾಜ್ಯ ಶ್ರೀ ಅಜಯ್ ಕುಮಾರ್ ಶರ್ಮಾ 
2. ಎಪ್ಪತ್ತರ ದಶಕದ ಶೃಂಗೇರಿ ಅಜಯ್ ಕುಮಾರ್ ಶರ್ಮಾ 
3. ಕೆಳದಿ ಅರಸರ ಬಿದನೂರು ರಾಕೆಟ್ ಅಜಯ್ ಕುಮಾರ್ ಶರ್ಮಾ 
4. ಹೆಜ್ಜೆ ತಾಳದ ಗೆಜ್ಜೆ ಘಲಿರ್ ಪುಷ್ಪ ಪ್ರಸಾದ್ 
5. ನಕ್ಷತ್ರ ಪುಂಜ ಪುಷ್ಪ ಪ್ರಸಾದ್ 
6. ಪುಟಾಣಿ ಸ್ವರ್ಗ ಪುಷ್ಪ ಪ್ರಸಾದ್ 
7. ಮೌನ ಮೀಟಿದ ಪದಗಳು ಗುಲಾಬಿ ರಾಘವೇಂದ್ರ 
8 ಮರಳಿ ಮನಸ್ಸಾಗಿದೆ ಗುಲಾಬಿ ರಾಘವೇಂದ್ರ 
9. ತಿರುಗು ಬಾಣ ಪೂರ್ಣೇಶ್ 
10. ಪಂಚಮ ವೇದ ಪೂರ್ಣೇಶ್ 
11. ಮಿಶ್ರ ಸಂಕಲನ ವೀಣಾ ಆರ್ ಕಾರಂತ್
12. ಬಾಬು ಕ್ಯಾಂಟೀನ್, ಕೈ ಬಿಡೆನು, ನಾನು ನನ್ನ ಮಗನಿಗೆ ಹೇಳಿದ ಕಥೆ ವೀಣಾ ಆರ್ ಕಾರಂತ್ 
13. ಭಾವ ಸಂಧ್ಯಾ (ಕವನ ಸಂಕಲನ) ಎಸ್. ಎನ್. ಭಟ್, ಸೈಪಂಗಲ್ಲು 
14. ಸೂರ್ಯ ಬಿಂಬ(ಕಥಾ ಸಂಕಲನ) ಎಸ್. ಎನ್. ಭಟ್, ಸೈಪಂಗಲು 
15. ಅಮ್ಮನ ಉಡುಗೊರೆ ವಿಮಲ ಮಲ್ಲಪ್ಪ 
16. ಆಕಾಶ ಗಂಗೆ ಶ್ರೀಮತಿ ವಿನೋದಿನಿ 
17. ಕಾಮಧೇನು ನಾಟಕ ಭಾರ್ಗವ ಕೆಂಪರಾಜು 
18. ಒಲವಿನ ಉಡುಗೊರೆ ಕೆ. ರಾಘವೇಂದ್ರ ರಾಜ್
19. ಚಿತ್ತ ಬಿಂಬ ಸಾವಿತ್ರಿ ಶಶಿಧರ್ 
20. ಬೀಡಿನೊಳಗೆ ಹುಣ್ಣಿಮೆ ಮಂಜುನಾಥ ಗುಡ್ಮಿ 
21. ಖಾಕಿ ಕವಿ ಪಾರಿಜಾತ ಪುಷ್ಪ ಮಾಲೆ ಶ್ರೀ ಖಾಕಿ ಕವಿ ಮಂಜುನಾಥ್ 
22. ಬಾಲ ಮಂದಾರ ಶ್ರೀ ಪರವೀನ ಬಾನು, ಎಂ ಶೇಕ್ 
23. ಪ್ರೇಮ ಶ್ಯಾಮನ ಮದುಲತೆ ಲತಾ ಕೆ. ಎಸ್ ಹೆಗಡೆ 
24. ಶಿಶಿರದ ಚಿಗುರು ಸುಲೋಚನಾ ಜಿ. ಸಾರಗ
25. ಕೊಳಲಿನ ಧ್ವನಿ ಟಿ. ತ್ಯಾಗರಾಜು ಮೈಸೂರು 
26. ಮನೋಯಾನ ಶ್ರೀಮತಿ ವಾಣಿ ಎಸ್. ಕೆ 
27. ಬೆಳದಿಂಗಳ ಚೆಲುವೆ ಶ್ರೀಮತಿ ಹೆಚ್. ಸುಂದರಮ್ಮ 
28. ಪೂರ್ಣ ಸುಧೆ ಪೂನಂ ಧಾರವಾಡಕರ (ಪೂ) 
29 1 ಟೀ ದಿನೇಶ್ ಡಿ. ಎಸ್. ಚನ್ನರಾಯಪಟ್ಟಣ 
30. ಭಾವ ಮಂದಾರ ಸೌಮ್ಯ ಪ್ರಸಾದ್ ಹಾಸನ 
31. ಅವನಿ ಎಂಬ ಮಾಯೆ ಸುಶೇ (ಸುಹಾಸಿನಿ ಕುಕಡೊಳ್ಳಿ) 
32. ಶರ್ವರಿ ದೀಪ್ತಿ ರೋಹಿತ್
33. ಮಿನುಗು ಮಿಂಚು ಜಯಂತಿ ಕನ್ನುಕೆರೆ 
34. ಮನದ ಮೌನ ರಾಗ ರಾಜೇಶ್ವರಿ 
35. ಹೃದಯದ ಗೀತೆ ಶ್ರೀಮತಿ ಸಾವಿತ್ರಿ ಬಿ ಗೌಡ ಹಾಸನ 
36. ಅಸ್ಥಿ ಮಜ್ಜೆ ಅನಸೂಯ ಜಹಗೀರದಾರ 
37. ಚಿತ್ರ ಚೈತ್ರ ಶ್ರೀಮತಿ ಅನುಪಮ ಸುಲಾಖೆ 
38. ಭಾವದಲರು ಶ್ರೀಮತಿ ಸುಧಾ ತೆಳಕರ್ 
39. ಜಂಗಮ ಜ್ಯೋತಿಯ ವಚನ ಕಿರಣಗಳು ಶ್ರೀ ವೆ. ಮೂ. ಶಶಿಧರ ಸ್ವಾಮಿ ಹಿರೆಮಠ
40 ಪ್ರೀತಿ ಪ್ರಭಾಕರ ಪಿ.
41. ಸಾಹಿತ್ಯ ಕುಸುಮ ಶಿವ ಪ್ರಸಾದ್ ಕೊಕ್ಕಡ
42. ಸಂವಹನ ಸಂವರ್ಧನ ಪೂರ್ಣಿಮ ಭಗವಾನ್
43. ಭಾವ ಸುಧೆ ಭವ್ಯ ಸುಧಾಕರ ಶಿವಮೊಗ್ಗ 
44. ಕವನ ದಾರತಿ ಶ್ರೀಮತಿ ಗಾಯತ್ರಿ ಸುರೇಂದ್ರ
45. ಚಿತ್ತದಿಂಚರ ಅಪೂರ್ವ ಕಾರಂತ
46. ದಿಗಂತ ದಾಚರಗಿನ ನೋಟಗಳು ಸತ್ಯವತಿ ಎಸ್. ಭಟ್ ಕೊಳಚಪ್ಪು 
47 ಕೆಂಡ ಸಂಪಿಗೆ ಉಷಾ ಪ್ರಕಾಶ್ ಸಾಗರ
48. ಸೃಷ್ಟಿ ಶ್ರೀಮತಿ ಜಲಜ ಬಿಜಿ
49. ಮನದಾಳದ ಪ್ರತಿ ಬಿಂಬ ಹೆಚ್. ಎಸ್ ಪ್ರತಿಮಾ ಹಾಸನ್
50. ನನ್ನ ಪ್ರೀತಿಯ ಕೊಲೆಗಾರ ಮೋಹನ್ ರಾಜ್
51. ಬಂದ ಸಂಬ0ಧಗಳು ಶಾರದಾ ವಿರೇಶ್ ಶೆಟ್ಟಿ ಎಚ್.ಕೆ
52 ಕೃತಿಗಳ ಲೋಕಾರ್ಪಣೆ
52 ಕೃತಿಗಳ ಲೋಕಾರ್ಪಣೆ
ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಶುಭಾಷಿಣಿ ಚಂದ್ರ, ಹಾಗೂ ಸುನೀತಾ ನೆಲಗದ್ದೆ ನಡೆಸಿಕೊಟ್ಟರು 
52 ಕೃತಿಗಳ ಲೋಕಾರ್ಪಣೆ
ರೇಷ್ಮಾ ಶೆಟ್ಟಿ ಗೊರೂರು, ಹಾಗೂ ಅಪೂರ್ವ ಕಾರಂತ್ ನಿರೂಪಣೆ  ಮಾಡಿದರು.
52 ಕೃತಿಗಳ ಲೋಕಾರ್ಪಣೆ
52 ಕೃತಿಗಳ ಲೋಕಾರ್ಪಣೆ

Comments (0)




Be the first to comment using the form below.