(JavaScript required to view this email address)
Mangalore

ಚೈತನ್ಯಶ್ರೀ ರಾಜ್ಯ ಪ್ರಶಸ್ತಿ

ChaitanyaShree Award - Kathabindu Prakashana
ChaitanyaShree Award - Kathabindu Prakashana
ChaitanyaShree Award - Kathabindu Prakashana
ChaitanyaShree Award - Kathabindu Prakashana

ಕಥಾ ಬಿಂದು ಪ್ರಕಾಶನದ ವತಿಯಿಂದ ಕಳೆದ 17 ವರ್ಷಗಳಿಂದ 'ಚೈತನ್ಯಶ್ರೀ ರಾಜ್ಯ ಪ್ರಶಸ್ತಿ' ಯನ್ನು ನಾಡಿನ ವಿವಿಧ ಸಾಧಕರಿಗೆ ನೀಡಿ ಗೌರವಿಸಲಾಗುತ್ತಿದೆ. ಈ ಪ್ರಶಸ್ತಿಗೆ ಅರ್ಹ ವ್ಯಕ್ತಿಗಳು ಇದ್ದಲ್ಲಿ ಅವರ ಬಗ್ಗೆ ನಮಗೆ ಮಾಹಿತಿ ನೀಡಬಹುದು. ಇದಕ್ಕಾಗಿ ಇಲ್ಲಿ ಕೆಳಗೆ ನೀಡಿರುವ ಅರ್ಜಿಯಲ್ಲಿ ಮಾಹಿತಿಗಳನ್ನು ತುಂಬಿ ಕಳುಹಿಸಬಹುದು.